ಸುಳ್ಯ

ಹೆಚ್ಚು ಹಾಲು ವಹಿವಾಟು: ನವಮಿ ಸ್ಟೋರ್ ಮಾಲೀಕ ಯುಬಿ ಚಕ್ರಪಾಣಿ ತಾಲೂಕಿಗೆ ದ್ವಿತೀಯ

601

ಸುಳ್ಯ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ.ಮಂಗಳೂರು ವತಿಯಿಂದ 2020-21 ನೇ ಸಾಲಿನ ನಂದಿನಿ ಹಾಲು ಮತ್ತು ಉತ್ಪನ್ನಗಳ ಮಾರಾಟದಲ್ಲಿ ಸಂಪಾಜೆ ಗ್ರಾಮದ ನವಮಿ ಸ್ಟೋರ್‌ ಮಾಲೀಕರಾದ ಯುಬಿ ಚಕ್ರಪಾಣಿಯವರಿಗೆ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಲಭಿಸಿದೆ.

ಹಲವಾರು ವರ್ಷಗಳಿಂದ ಕಲ್ಲುಗುಂಡಿಯಲ್ಲಿ ವ್ಯಾಪಾರ ನಡೆಸುತ್ತಿರುವ ಯುಬಿ ಚಕ್ರಪಾಣಿಯವರು ಹಲವಾರು ಜನಪರ ಕೆಲಸಗಳಲ್ಲೂ ಗುರುತಿಸಿಕೊಂಡವರಾಗಿದ್ದು ಸಂಪಾಜೆ ಗ್ರಾಮದಲ್ಲಿ ಚಿರಪರಿಚಿತರಾಗಿದ್ದಾರೆ.

See also  ಕಲ್ಲುಗುಂಡಿ: ಆತ್ಮಹತ್ಯೆ ಗೆ ಶರಣಾದ ವಯೋ ವೃದ್ದ, ಘಟನೆ ನಡೆದದ್ದು ಹೇಗೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget