Uncategorized

ಬೀಡಿ ಕೊಡಲೆಂದು ಹೋಗುವಾಗ ರೈಲಿನಡಿಗೆ ಸಿಲುಕಿ ಇಬ್ಬರು ಮಹಿಳೆಯರ ದಾರುಣ ಸಾವು

ಮಂಗಳೂರು: ನಗರದ ಮಹಾಕಾಳಿ ಪಡ್ಪು ಎಂಬಲ್ಲಿ ಆಗಸ್ಟ್ 21 ರ ಶನಿವಾರ ಬೆಳಗ್ಗೆ ರೈಲಿನಡಿಗೆ ಬಿದ್ದು ಇವರು ಮಹಿಳೆಯರು ಮೃತಪಟ್ಟಿದ್ದಾರೆ. ಇವರಿಬ್ಬರೂ ಬೀಡಿ ಕೊಡಲೆಂದು ಬೀಡಿ ಬ್ರೆಂಚ್ ಗೆ ಹೋಗುವಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಪಾರ್ಥಿವ ಶರೀರವನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ.

Related posts

ಅಡ್ಯಡ್ಕ : ಆನೆ ದಾಳಿ

66 ಸಾವಿರ ರೂ. ಲಂಚ ಪಡೆದ ಗ್ರಾಮ ಲೆಕ್ಕಿಗನ ಸಾಕ್ಷಿ ಸಮೇತ ಹಿಡಿದುಕೊಟ್ಟ ಮಹಿಳೆ..! ಮಹಿಳೆ ದೂರು ಕೊಡುತ್ತಿದ್ದಂತೆ ಗ್ರಾಮ ಲೆಕ್ಕಿಗ ನಾಪತ್ತೆ

ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗೆ ‘ಕಾಂತಾರ’ ಮತ್ತಷ್ಟು ಹತ್ತಿರ