Uncategorized

ನಂಬರ್ ಅಳವಡಿಸದ ಬೈಕ್ ನಲ್ಲಿ ಎರಡು ಕೆಜಿ ಗಾಂಜಾ ಸಾಗಾಟ;ಇಬ್ಬರು ಅರೆಸ್ಟ್

ನ್ಯೂಸ್ ನಾಟೌಟ್ : ಕಾಸರಗೋಡಿನ ಮಂಜೇಶ್ವರದಲ್ಲಿ ನಂಬರ್ ಅಳವಡಿಸದ ಬೈಕ್ ನಲ್ಲಿ ಎರಡು ಕಿಲೋ ಗಾಂಜಾ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಗಾಂಜಾ ಸಹಿತ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.ಮಂಜೇಶ್ವರ ಕುಂಜತ್ತೂರಿನ ಅಲ್ಲಮ ಇಕ್ಬಾಲ್ (20) ಮತ್ತು ಮುಹಮ್ಮದ್ ಫಯಾಜ್ (20) ಬಂಧಿತರು.

ಬೈಕ್‌‌ನಲ್ಲಿ ಬರುತ್ತಿದ್ದ ಇಬ್ಬರನ್ನು ಮಂಜೇಶ್ವರ ಬಳಿ ತಡೆದು ವಿಚಾರಿಸಿದಾಗ ಅಸ್ಪಷ್ಟ ಉತ್ತರ ನೀಡಿದ್ದರು ಎನ್ನಲಾಗಿದೆ.ಅನುಮಾನ ಗೊಂಡ ಪೊಲೀಸರು ಇವರ ಬಳಿ ಇದ್ದ ಪ್ಲಾಸ್ಟಿಕ್ ಕವರನ್ನು ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Related posts

ಹೇಗಿದೆ ಗೃಹಲಕ್ಷ್ಮೀ ಯೋಜನೆ ಅರ್ಜಿ ನಮೂನೆ? ದಾಖಲೆಗಳು ಸುಳ್ಳೆಂದು ಸಾಭೀತಾದರೆ ಯೋಜನೆ ಸೌಲಭ್ಯ ಸರ್ಕಾರಕ್ಕೆ ಮರುಪಾವತಿ! ಏನಿದು ಹೊಸ ಷರತ್ತು..!

ನಮಾಜ್ ಮಾಡುವುದು ಬಲ ಪ್ರದರ್ಶನ ಆಗಬಾರದು: ಹರಿಯಾಣ ಸಿಎಂ

20ರ ಯುವತಿಯನ್ನ ಪ್ರೀತಿಸಿ ಮದುವೆಯಾದದ್ದಕ್ಕೆ 40 ವರ್ಷದ ವ್ಯಕ್ತಿಯ ಬರ್ಬರ ಹತ್ಯೆ..! ಮಹಿಳೆಯರೂ ಸೇರಿದಂತೆ ಯುವತಿಯ ಮನೆಯ 6 ಮಂದಿ ಅರೆಸ್ಟ್‌..!