Latestಸುಳ್ಯ

ತುಳುನಾಡಿನ ಕಾರಣಿಕ ದೈವಗಳಲ್ಲೊಂದಾದ ಕೊರಗಜ್ಜನ ಕಟ್ಟೆಯಿಂದಲೇ ಕಳವು..!ಬೆಳ್ಳಿ ಮತ್ತು ತಾಮ್ರದ ಮುಟ್ಟಾಳೆ ಕದ್ದು ಪರಾರಿಯಾದ ಕಳ್ಳರು!

623

ನ್ಯೂಸ್‌ ನಾಟೌಟ್ : ತುಳುನಾಡಿನ ಕಾರಣಿಕ ದೈವಗಳಲ್ಲಿ ಒಂದಾದ ಕೊರಗಜ್ಜನ ಕಟ್ಟೆಯಿಂದಲೇ ಕಳವು ಮಾಡಿರುವ ಘಟನೆ (ಮೇ. 29 ರ ರಾತ್ರಿ) ಬಗ್ಗೆ ವರದಿಯಾಗಿದೆ. ಸುಳ್ಯದ ಗುತ್ತಿಗಾರಿನ ಚತ್ರಪ್ಪಾಡಿ ಕೊರಗಜ್ಜನ ಕಟ್ಟೆಯಲ್ಲಿ ಈ ಘಟನೆ ನಡೆದಿದೆ.

ರಾತ್ರಿ ವೇಳೆ ಯಾರೋ ಕಳ್ಳರು ಬಂದು ಬೆಳ್ಳಿ ಮುಟ್ಟಾಳೆ ಮತ್ತು ತಾಮ್ರದ ಮುಟ್ಟಾಳೆ ಕಳವು ಮಾಡಿರುವುದಾಗಿ ತಿಳಿದು ಬಂದಿದೆ.ಈ ಬಗ್ಗೆ ಕೊರಗಜ್ಜ ಸನ್ನಿದಾನದ ಆಡಳಿತ ಮಂಡಳಿ ಸದಸ್ಯರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

See also  ಅಜ್ಜನ ಮನೆಗೆ ಬಂದಿದ್ದ 4ನೇ ತರಗತಿ ಬಾಲಕ ಸುಳ್ಯದಿಂದ ನಾಪತ್ತೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ತಂದೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget