ಕರಾವಳಿಸುಳ್ಯ

ಡಿ.16ರಂದು ‘ಅಂಕತ್ತಡ್ಕದ ಅಜ್ಜಗ್ ಭಕ್ತಿದರಿಕೆ’ ತುಳುಭಕ್ತಿಗೀತೆ ಬಿಡುಗಡೆ

ನ್ಯೂಸ್‌ ನಾಟೌಟ್‌: ಅಂಕತ್ತಡ್ಕದ ಸ್ವಾಮಿ ಕೊರಗಜ್ಜನ ಸನ್ನಿಧಿಯಲ್ಲಿ ನೀರನಾಧ ಕ್ರಿಯೇಷನ್ಸ್‌ ಹೊಸ ಯೂಟ್ಯೂಬ್‌ ಚಾನೆಲ್‌ ಅನಾವರಣಗೊಂಡಿತು.. ತ್ರದ ಕೃಷ್ಣ ಅಂಕತ್ತಡ್ಕ ಯೂಟ್ಯೂಬ್‌ ಚಾನೆಲ್‌ ಬಿಡುಗಡೆಗೊಳಿಸಿ ಶುಭಹಾರೈಸಿದರು.

ನೀರನಾಧ ಕ್ರಿಯೇಷನ್ಸ್ ಹೊಸ ಯೂಟ್ಯೂಬ್ ಚಾನಲ್ ನ ಮೊದಲ ತುಳುಭಕ್ತಿಗೀತೆಯಾಗಿ ‘ಅಂಕತ್ತಡ್ಕದ ಅಜ್ಜಗ್ ಭಕ್ತಿದರಿಕೆ’ ಎಂಬ ತುಳುಭಕ್ತಿಗೀತೆಯು ಡಿ.16ರಂದು ಬಿಡುಗಡೆಗೊಳ್ಳಲಿದೆ. ಈ ಸಂದರ್ಭ ವೆಂಕಟೇಶ್‌ ಕೆಯ್ಯುರ್, ವಿಶ್ವಾಸ್‌ ಕುಂತೂರು, ಲೋಕೇಶ್‌ ಕುಂತೂರು, ಪ್ರಶಾಂತ್‌ ಪುತ್ತೂರು, ಗಾಯಕಿ ಚರಿತಾ ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು.

Related posts

ಸುಬ್ರಹ್ಮಣ್ಯ:ಅಪರಿಚಿತ ವ್ಯಕ್ತಿ ಶವ ಪತ್ತೆ,ವಾರಸುದಾರರ ಪತ್ತೆಗೆ ಮನವಿ

ಕಲ್ಲುಗುಂಡಿ: ಸಂಪತ್ ಕೊಲೆ ಪ್ರಕರಣ, 2ನೇ ಆರೋಪಿಗೆ ಷರತ್ತು ಬದ್ಧ ಜಾಮೀನು ಮಂಜೂರು

ಫಾಜಿಲ್ ಅಂತ್ಯಸಂಸ್ಕಾರಕ್ಕೆ ಸಿದ್ಧತೆ,  ಸಾವಿರಾರು ಜನರಿಂದ ಅಂತಿಮ ದರ್ಶನ