Latest

ಇಲ್ಲಿ ಯಾವ ‘ಪೇ’ನು ಇಲ್ಲವೆಂದು ಚಹಾ ಅಂಗಡಿಯಿಂದ ಗ್ರಾಹಕರಿಗೆ ವಿಶೇಷ ಸೂಚನೆ : ‘ದುಡ್ಡು ಕೊಡು ಬೋಂಡಾ ತಿನ್ನು, ದುಡ್ಡು ಕೊಡು ಟೀ ಕುಡಿ’ ವಿಶಿಷ್ಟ ಪೋಸ್ಟರ್ ವೈರಲ್!!

560

 

ನ್ಯೂಸ್ ನಾಟೌಟ್ : ಅಂಗಡಿಗಳು, ಬೇಕರಿಗಳಲ್ಲಿ ಯುಪಿಐ ಪಾವತಿ ಹೆಚ್ಚಾಗಿದ್ದು, ಹೀಗಾಗಿ ಹೆಚ್ಚಿನವರು ಯುಪಿಐ ಮೂಲಕವೇ ವಹಿವಾಟು ನಡೆಸುತ್ತಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯೂ ಕೂಡ ಲಕ್ಷಾನುಗಟ್ಟಲೆ ಯುಪಿಐ ಮೂಲಕ ವಹಿವಾಟು ಮಾಡುವ ಅಂಗಡಿ ಮಾಲೀಕರಿಗೆ, ಸಣ್ಣ ವ್ಯಾಪಾರಸ್ಥರಿಗೆ ತೆರಿಗೆ ಪಾವತಿಸಲು ನೋಟೀಸ್ ನೀಡಿದೆ.

ಈ ಹಿನ್ನಲೆಯಲ್ಲಿ ಇಲ್ಲೊಂದು ಪೋಸ್ಟರ್ ಭಾರಿ ವೈರಲ್ ಆಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ (Sagar taluk of Shivamogga district) ಸಣ್ಣದಾದ ಚಹಾ ಅಂಗಡಿಯೊಂದರ ಗೋಡೆಯ ಮೇಲೆ ವಿಶೇಷವಾದ ಪೋಸ್ಟರ್‌ವೊಂದು ಗಮನ ಸೆಳೆದಿದ್ದು ,   ಇದರಲ್ಲಿ ಯಾವ ಪೇನು ಇರುವುದಿಲ್ಲ. ದುಡ್ಡು ಕೊಟ್ಟು ತಕೊಳ್ಳಿ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ.

See also  ಕೋಲ್ಚಾರ್ ಕನ್ನಡ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಆರಂಭ, ಹೊಸ ಹೆಜ್ಜೆಯೊಂದಿಗೆ ಮಕ್ಕಳ ಭವಿಷ್ಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget