ಕ್ರೈಂಸುಳ್ಯ

ಸುಳ್ಯ: ಪರಿವಾರಕಾನ ಬಳಿ ಮರ ಬಿದ್ದು ರಾಷ್ಟ್ರೀಯ ಹೆದ್ದಾರಿ ಬಂದ್, ವಾಹನ ಸವಾರರ ಪರದಾಟ

ನ್ಯೂಸ್ ನಾಟೌಟ್ : ಸುಳ್ಯದ ಪರಿವಾರಕಾನ ಬಳಿ ಉಡುಪಿ ಗಾರ್ಡನ್ ಹತ್ತಿರ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಬಿದ್ದಿರುವ ಘಟನೆ ಇದೀಗ ನಡೆದಿದೆ. ಮರ ಬಿದ್ದಿರುವುದರಿಂದ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆಗಳಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ತಿಳಿದು ಬಂದಿದೆ.

ಎರಡು ವಿದ್ಯುತ್ ಕಂಬಗಳು ಕೂಡ ತುಂಡರಿಸಲ್ಪಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Click 👇

https://newsnotout.com/2024/05/uppinangady-theft-police
https://newsnotout.com/2024/05/muslim-hindu-muslim-issue-at-bidar
https://newsnotout.com/2024/05/mother-and-baby-in-forest-kannada-news

Related posts

ಕೆವಿಜಿ ಕ್ಯಾಂಪಸ್ ಗೆ ಬ್ರಿಜೇಶ್ ಚೌಟ ಭೇಟಿ, ಯುವ ಸಮೂಹದ ಜೊತೆ ಸಂವಾದ

ಶವ ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ ಲಾರಿಗೆ ಡಿಕ್ಕಿ! ಮೂವರ ದುರಂತ ಅಂತ್ಯ!

‘ಜೈ ಶ್ರೀ ರಾಮ್’ ಘೋಷಣೆ ಕೂಗಿದ ವಿದ್ಯಾರ್ಥಿ..! ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಿಂದ ಹೊರ ಕಳಿಸಿದ್ದೇಕೆ ಅಧ್ಯಾಪಕರು? ಮುಂದೇನಾಯ್ತು..?