ಕರಾವಳಿ

ಮೂರು ಇಂಚು ಎತ್ತರವಾಗಲು 12 ಕೋಟಿ ರು. ವೆಚ್ಚ ಮಾಡಿದ ಭೂಪ..!

339

ನ್ಯೂಸ್ ನಾಟೌಟ್ :   ಅಂದ ಹೆಚ್ಚಿಸಿಕೊಳ್ಳಲು ಕಾಸ್ಮೆಟಿಕ್ ಸರ್ಜರಿ ಮಾಡುತ್ತಾರೆ. ಕೆಲವರು ತಲೆಗೂದಲು ಮರಳಿ ಪಡೆಯುವುದಕ್ಕೂ ಸರ್ಜರಿಗೆ ಒಳಗಾಗುತ್ತಾರೆ. ಆದರೆ ಇಲ್ಲೊಬ್ಬ ಅಸಾಮಿ ತನ್ನ ಎತ್ತರವನ್ನು ಹೆಚ್ಚಿಸಲು   ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಕೇವಲ ಮೂರು ಇಂಚು ಎತ್ತರವಾಗಲು ಬರೋಬ್ಬರಿ 12 ಕೋಟಿ ರು. ಖರ್ಚು ಮಾಡಿದ್ದಾನೆ.

 ಅಮೆರಿಕದ ರಿಕದ ಲಾಸ್  ವೇಗಾಸ್ ನಲ್ಲಿರುವ  ರಾಯ್ ಕಾನ್ ( 68 ) ಇಳಿವಯಸ್ಸಿನ ವ್ಯಕ್ತಿ  5.6 ಅಡಿ ಎತ್ತರವಿದ್ದ . ಇದರಿಂದ ಸಂತುಷ್ಟ ಗೊಳ್ಳದ ರಾಯ್ ಕಾನ್  ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾನೆ. ಹೀಗಾಗಿ ತನ್ನ ಮೂಳೆಯನ್ನು ಮುರಿಸಿ ಅದರಲ್ಲಿ  ಲೋಹದ ಮೂಳೆಯನ್ನು ಸೇರಿಸಿ  ಎತ್ತರ ಹೆಚ್ಚಿಸುವ ಕ್ಲಷ್ಟಕರ ಚಿಕಿತ್ಸೆಗೆ ಒಳಗಾಗಿದ್ದಾನೆ.

See also  ಕೇರಳ: ರೈಲ್ವೆ ಹಳಿ ಮೇಲೆ 3 ಮಹಿಳೆಯರ ಮೃತದೇಹ ಪತ್ತೆ..!ಈ ಬಗ್ಗೆ ಪೊಲೀಸರು ಹೇಳಿದ್ದೇನು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget