Uncategorized

ಸುಳ್ಯದಲ್ಲಿ ಬೆಂಗಳೂರು ಟ್ರಾಫಿಕ್‌ ಜಾಮ್..! ಕಿರಿಕಿರಿ ಅನುಭವಿಸಿದ ವಾಹ‌ನ ಸವಾರರು

ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಹಠಾತ್ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಟ ಮಾಡುವ ಸ್ಥಿತಿ ಸೋಮವಾರ ಮಧ್ಯಾಹ್ನ‌ ಉಂಟಾಯಿತು.

ಕೆಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸಿದರು. ಭಾನುವಾರ ರಜೆ ಮುಗಿಸಿ‌ ವಾಪಸ್ ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಸಣ್ಣ ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ ಎನ್ನಲಾಗಿದೆ.

Related posts

ಕನ್ನಡ ನಾಡು, ನುಡಿ, ಭಾಷೆ ವಿಚಾರದಲ್ಲಿ ಮತ್ತೊಮ್ಮೆ ಸದ್ದು ಮಾಡಿದ ಸಜ್ಜನ ಪ್ರತಿಷ್ಠಾನ, ಮೈಸೂರಿನಲ್ಲೂ ಡಾ. ಉಮ್ಮರ್ ಬೀಜದಕಟ್ಟೆ ಪ್ರಯತ್ನಕ್ಕೆ ಭರ್ಜರಿ ರೆಸ್ಪಾನ್ಸ್

ಬೆಳಗ್ಗಿನಿಂದಲೇ ಮೈಸೂರು ಸಂಪರ್ಕಿಸುವ  ಹೆದ್ದಾರಿ ಬಂದ್

ಉಪ್ಪಿನಂಗಡಿ: ನೀರು ಕೇಳಿಕೊಂಡು ಬಂದ ಅಪರಿಚಿತರಿಂದ ಮನೆಗೆ ನುಗ್ಗಿ ದರೋಡೆ..! ಮಗುವನ್ನು ಕೊಲ್ಲುವುದಾಗಿ ಬೆದರಿಕೆ..!