ದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಶೌಚಾಲಯದ ಗುಂಡಿಯಿಂದ ಹೊರಬಂದ 35ಕ್ಕೂ ಹೆಚ್ಚು ಹಾವುಗಳು..! ಇಲ್ಲಿದೆ ವೈರಲ್ ವಿಡಿಯೋ..!

ನ್ಯೂಸ್ ನಾಟೌಟ್: ಶೌಚಾಲಯದಲ್ಲಿ ಏಕಕಾಲದಲ್ಲಿ 35 ಕ್ಕೂ ಹೆಚ್ಚು ಹಾವುಗಳು ಹೊರಬಂದ ಘಟನೆ ಅಸ್ಸಾಂನ ನಗಾಂವ್ ಜಿಲ್ಲೆಯ ಕಲಿಯಾಬೋರ್ ಪ್ರದೇಶದಲ್ಲಿ ನಡೆದಿದೆ. ಸುಮಾರು 35 ಹಾವುಗಳು ಒಂದೆ ಕಡೆ ಹರಿದಾಡುತ್ತಿರುವುದು ಕಂಡುಬಂದಿದೆ.

ಈ ಹಾವುಗಳನ್ನು ಕಂಡ ತಕ್ಷಣ ಆತಂಕಗೊಂಡು ಮನೆಯ ಮಾಲೀಕರು ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ. ಹೊಸದಾಗಿ ನಿರ್ಮಿಸಿರುವ ಶೌಚಾಲಯದಲ್ಲಿ ಸುಮಾರು 35 ಹಾವುಗಳು ತೆವಳುತ್ತಿದ್ದವು. ನಂತರ ಇವುಗಳನ್ನು ಜಾಗ್ರತವಾಗಿ ಹೊರಗೆ ತೆಗೆದು ಬಿಡಲಾಯ್ತು ಎಂದು ವರದಿ ತಿಳಿಸಿದೆ. ಇಲ್ಲಿ ಹಾವುಗಳು ಬಂದು ಹೇಗೆ ಸೇರಿಕೊಂಡವು ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ.

ಕತ್ತಲೆಯಲ್ಲಿ ಶೌಚಾಲಯವನ್ನು ಬಳಸುವುದನ್ನು ತಪ್ಪಿಸಿ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದನ್ನು ತಪ್ಪಿಸುವಂತೆ ಹಲವರು ಮನವಿ ಮಾಡಿದ್ದಾರೆ.

Related posts

‘ಒಳ್ಳೆಯ ಐಎಎಸ್ ಅಧಿಕಾರಿ ಜೊತೆ ಮದುವೆ ಮಾಡಿಸು’ ಎಂದು ದೇವಿಗೆ ಪತ್ರ ಬರೆದ ಹುಡುಗಿ..! ಬನಶಂಕರಿ ದೇವಿಗೆ ಬಂತು ವಿಚಿತ್ರ ಬೇಡಿಕೆಗಳ ಪತ್ರಗಳು..!

ಹಿಂದೂ ವಿವಾಹ ನಂತರ ಮತಾಂತರವಾದ್ರೆ ಮದುವೆ ಅಸಿಂಧು ಆಗುತ್ತದೆಯೇ? ಪತ್ನಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಪತಿ ಜೀವನಾಂಶ ಪಾವತಿಸಬೇಕೆ? ಕೋರ್ಟ್ ಹೇಳಿದ್ದೇನು?

ತಿಂಗಳಿಡೀ ದುಡಿದ್ರೂ ಹಣ ಕೊಟ್ರೆ ಮಾತ್ರ ಹಾಜರಾತಿ..! ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಾರ್ಡನ್ ಲೋಕಾಯುಕ್ತ ಬಲೆಗೆ..!