ಕ್ರೈಂಸುಳ್ಯತೊಡಿಕಾನ: ಆತ್ಮಹತ್ಯೆಗೆ ಶರಣಾದ ವ್ಯಕ್ತಿ, ಹಠಾತ್ ಆಗಿದ್ದೇನು..? by ನ್ಯೂಸ್ ನಾಟೌಟ್ ಪ್ರತಿನಿಧಿAugust 27, 2024August 27, 2024 Share0 ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೊಡಿಕಾನದ ಬಾಳೆಕಜೆ ಸಮೀಪದ ದರ್ಬೆ ಮಜಲು ಎಂಬಲ್ಲಿಂದ ವರದಿಯಾಗಿದೆ. ವ್ಯಕ್ತಿಯ ಹೆಸರು ರುಕು ಎಂದು ತಿಳಿದು ಬಂದಿದೆ. 45 ವರ್ಷದ ರುಕು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.