ಸುಳ್ಯ

ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ನಾಗಕಟ್ಟೆಯಲ್ಲಿ ನಾಗರ ಪಂಚಮಿ ‌ ಆಚರಣೆ

ಅರಂತೋಡು : ಸುಳ್ಯಸೀಮೆ ತೊಡಿಕಾನ  ಶ್ರೀ ಮಲ್ಲಿಕಾರ್ಜುನ ದೇವಳದ  ನಾಗಕಟ್ಟೆಯಲ್ಲಿ ನಾಗರ ಪಂಚಮಿ ‌ ಪ್ರಯುಕ್ತ ನಾಗನಿಗೆ ಪೂಜೆ ಸಲ್ಲಿಸಿ ಹಾಲೆರೆಯಲಾಯಿತು. ದೇವಳದ ಪ್ರಧಾನ ಅರ್ಚಕ ಕೇಶವ ಮೂರ್ತಿ ಪೂಜಾ ಕಾರ್ಯ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯವರು ಸಿಬ್ಬಂದಿ ಭಕ್ತಾಧಿಗಳು ಉಪಸ್ಥಿತರಿದ್ದರು.

Related posts

ಪುತ್ತೂರು : ಪಿಕಪ್ ವಾಹನ – ಬೈಕ್ ಮಧ್ಯೆ ಭೀಕರ ಅಪಘಾತ,ಸುಳ್ಯ ಜಟ್ಟಿಪಳ್ಳದ ವ್ಯಕ್ತಿ ದಾರುಣ ಸಾವು

ಎನ್ನೆಂಸಿಯ ಕನ್ನಡ ಭಾಷಾ ವಿದ್ಯಾರ್ಥಿಗಳಿಂದ ಬಂಟ್ವಾಳ ಕಂಬಳಕ್ಕೆ ಅಧ್ಯಯನ ಭೇಟಿ,ಕಾಂತಾರ ನಟ ರಿಷಬ್‌ಗೆ ಕಂಬಳ ತರಬೇತಿ ನೀಡಿದ ಪರಮೇಶ್ವರ್ ಭಟ್ ಉಪಸ್ಥಿತಿ

ಬಿಳಿಯಾರು ಬಳಿ ಹುಬ್ಬಳಿ ಎಎಸ್ ಐ ಕಾರು ಪಲ್ಟಿ, ಮಗನಿಗೂ ಗಾಯ, ಆಸ್ಪತ್ರೆಗೆ ದಾಖಲು