ಕರಾವಳಿಕ್ರೈಂ

ಕಳೆದೊಂದು ವರ್ಷದಿಂದ ಪೊಲೀಸರ ಜೊತೆಯೇ ಕಳ್ಳ-ಪೊಲೀಸ್ ಆಟ..! ಕೊನೆಗೂ ಸಿಕ್ಕಿಬಿದ್ದ ಕಡಬ ಪೊಲೀಸರ ಬಲೆಗೆ

170

ನ್ಯೂಸ್ ನಾಟೌಟ್: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕಡಬ ಪೊಲೀಸರು ಕೊನೆಗೂ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕು ಗ್ರಾಮ ಬೂದಿಹಾಳದ ನಿಂಗಪ್ಪ ಅನ್ನುವ ವ್ಯಕ್ತಿ ಕಳೆದೊಂದು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತನನ್ನು ಕಡಬ ಪೊಲೀಸರು ಮೈಸೂರಿನ ಬಿರುಹುಂಡಿ ಎಂಬಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆತನನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈತನ ವಿರುದ್ಧ ಕಡಬ ಪೊಲೀಸ್ ಠಾಣಾ ಅ.ಕ್ರ 98/2021 ಕಲಂ: 341,324,506,r/w 34 IPC ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

See also  ಸುಳ್ಯ: ವಿದೇಶಕ್ಕೆ ಹೋಗುತ್ತೇನೆಂದು ಪೋಷಕರನ್ನು ನಂಬಿಸಿ ಏರ್ ಪೋರ್ಟ್ ಒಳಗೆ ಹೋಗಿ ನಾಟಕವಾಡಿದ ಮಗಳು..! ಪೋಷಕರು ಇತ್ತ ಮನೆಗೆ ಬರುತ್ತಿದ್ದಂತೆ ಅನ್ಯಕೋಮಿನ ಯುವಕನ ಜೊತೆ ಪರಾರಿ..?
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget