Latestಕರಾವಳಿಸುಳ್ಯ

ಸುಳ್ಯದ ಲೀಲೇಶ್ ಮತ್ತು ಬೆಳ್ತಂಗಡಿಯ ರೇಷ್ಮಾರವರ ಪ್ರೇಮ ವಿವಾಹ ,ನೂರಾರು ಮಂದಿ ಮದುವೆಯಲ್ಲಿ ಪಾಲ್ಗೊಂಡು ಶುಭ ಹಾರೈಕೆ

4.7k

ನ್ಯೂಸ್‌ ನಾಟೌಟ್:ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.ಫೆ.23ರಂದು ಸುಳ್ಯ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಸುಳ್ಯ ಉಬರಡ್ಕ ಗ್ರಾಮದ ಬೆರ್ಪಡ್ಕ ನಿವಾಸಿ ಬಾಬುಮೇರ ಮತ್ತು ಭಾರತಿ ದಂಪತಿ ಪುತ್ರ ಲೀಲೇಶ್ ರವರು ಕಳೆದ ಮೂರು ವರ್ಷಗಳಿಂದ ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದ ತೋಮಸ್ ಡಿಸೋಜ ಮತ್ತು ಗಿರಿಜಾ ದಂಪತಿ ಪುತ್ರಿ ರೇಷ್ಮಾ ರವರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ.ಇದೀಗ ಅವರಿಬ್ಬರೂ ವಿವಾಹವಾಗಿದ್ದು,ನೂರಾರು ಮಂದಿ ಭಾಗವಹಿಸಿ ಶುಭ ಹಾರೈಸಿದ್ದಾರೆ.

See also  ಬಿಜೆಪಿ ಮುಖಂಡನಿಗೆ ಎಂಎಲ್‌ಎ ಟಿಕೆಟ್ ಕೊಡಿಸೋದಾಗಿ 7 ಕೋಟಿ ರೂಪಾಯಿ ವಂಚಿಸಿದ್ರಾ ಚೈತ್ರ ಕುಂದಾಪುರ? ರಾತ್ರೋರಾತ್ರಿ ಸಿಸಿಬಿ ಬಲೆಗೆ ಬಿದ್ದದ್ದು ಹೇಗೆ ಸಾಮಾಜಿಕ ಹೋರಾಟಗಾರ್ತಿ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget