ಕ್ರೈಂವೈರಲ್ ನ್ಯೂಸ್ಸಿನಿಮಾ

ತೆಲುಗಿನ ಖ್ಯಾತ ನಿರ್ದೇಶಕನಿಗೆ 3 ತಿಂಗಳು ಜೈಲು ಶಿಕ್ಷೆ..! ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದ ಕೋರ್ಟ್..!

239

ನ್ಯೂಸ್ ನಾಟೌಟ್: 7 ವರ್ಷದ ಹಿಂದಿನ ಚೆಕ್ ಬೌನ್ಸ್ ಪ್ರಕರಣದಲ್ಲಿ ಮುಂಬೈನ ಸ್ಥಳೀಯ ಕೋರ್ಟ್ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರನ್ನು ದೋಷಿ ಎಂದು ಹೇಳಿ, ಶಿಕ್ಷೆ ಪ್ರಕಟಿಸಿದೆ.

2018ರಲ್ಲಿ ಮುಂಬೈನಲ್ಲಿ ರಾಮ್ ಗೋಪಾಲ್ ವರ್ಮಾ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲಾಗಿತ್ತು. ಮಹೇಶ್ಚಂದ್ರ ಮಿಶ್ರಾ ಎನ್ನುವವರು ನಿರ್ದೇಶಕನ ಮೇಲೆ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಕೋರ್ಟ್‌ಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದರೂ ಕೂಡ ಅವರು ಹಾಜರಾಗಿರಲಿಲ್ಲ.

ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿ ಮೂರು ತಿಂಗಳ ಒಳಗಾಗಿ ಮಿಶ್ರಾ ಅವರಿಗೆ 3.72 ಲಕ್ಷ ರೂಪಾಯಿ ಪರಿಹಾರ ಕೊಡುವಂತೆ ಆದೇಶಿಸಿದೆ. ಒಂದು ವೇಳೆ ಈ ಅವಧಿಯ ಒಳಗಾಗಿ ಹಣ ಪಾವತಸಿದೇ ಇದ್ದರೆ 3 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

Click

https://newsnotout.com/2025/01/17-year-old-boy-misused-by-women-kannada-news-d/
https://newsnotout.com/2025/01/begaluru-express-kannada-news-12-people-nomore-d/
https://newsnotout.com/2025/01/mangaluru-bank-robbery-kannada-news-bharath-shetty/
https://newsnotout.com/2025/01/bihar-kannada-news-coplicated-case-body-thief/
https://newsnotout.com/2025/01/mount-everest-cost-of-climbing-for-foriegn-tourist-will-high/
https://newsnotout.com/2025/01/man-try-to-attack-police-and-cought-fired-and-hospitalized/
https://newsnotout.com/2025/01/yodh-kannada-news-viral-video-virat-kohli/
See also  ಗುಂಡುಸೂಜಿ ನುಂಗಿದ್ದೇಗೆ ಬಾಲಕ..? ಏನಿದು ಅಪರೂಪದ ಶಸ್ತ್ರಚಿಕಿತ್ಸೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget