Uncategorized

ಟೆಲಿಗ್ರಾಮ್‌ ಸಂಸ್ಥಾಪಕ ಜೈಲಿನಿಂದ ಬಿಡುಗಡೆ..! ಟೆಲಿಗ್ರಾಮ್ ಬಳಸುವ ಮುನ್ನ ಎಚ್ಚರ..!

ನ್ಯೂಸ್ ನಾಟೌಟ್: ಟೆಲಿಗ್ರಾಂ ಮೆಸೇಜಿಂಗ್‌ ಅಪ್ಲಿಕೇಶನ್‌ ನ ಸಂಸ್ಥಾಪಕ, ಸಿಇಒ ಪಾವೆಲ್‌ ಡುರೋವ್‌ ಅವರನ್ನು 5.5 ದಶಲಕ್ಷ ಡಾಲರ್‌ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಟೆಲಿಗ್ರಾಂ ಅಪ್ಲಿಕೇಶನ್‌ ನಲ್ಲಿ ಉಗ್ರವಾದ, ಮಕ್ಕಳ ಲೈಂಗಿಕ ವಿಡಿಯೋ, ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಸಂಸ್ಥಾಪಕ ಡುರೋವ್‌ ವಿರುದ್ದ 12 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಡುರೋವ್‌ ರಿಗೆ ಫ್ರಾನ್ಸ್‌ ನಿಂದ ಬಹಿಷ್ಕಾರದ ಆದೇಶವನ್ನು ಹಿಂಪಡೆಯಲಾಗಿದೆ. ವಾರಕ್ಕೆ ಎರಡು ಬಾರಿ ಪೊಲೀಸ್‌ ಠಾಣೆಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ ಎಂದು ವರದಿ ತಿಳಿಸಿದೆ.

Click

https://newsnotout.com/2024/08/gujarathi-actress-in-andra-politician-kannada-news-live-video-allegation-with-proof/
https://newsnotout.com/2024/08/darshan-and-gang-shifts-to-different-jails-kannada-news-branded-meterials-are-removed/
https://newsnotout.com/2024/08/darshan-thugudeepa-shift-to-ballary-jail-kannada-news-fans/
https://newsnotout.com/2024/08/love-marriage-cinema-choreographer-wife-nomore-bengaluru/
https://newsnotout.com/2024/08/50-cow-kannada-news-police-investigation-cow-are-dropped-to-river/

Related posts

ರಾತ್ರೋರಾತ್ರಿ 12 ಬೈಕ್ ಗಳು ಬೆಂಕಿಗೆ ಆಹುತಿ..! ಕೆಲಸ ಮುಗಿಸಿ ನೆಲಮಹಡಿಯಲ್ಲಿ ಪಾರ್ಕಿಂಗ್ ಮಾಡಿದ್ದ ಡೆಲಿವರಿ ಬಾಯ್ ಗಳು..!

ಸುಳ್ಯ: ನ್ಯೂ ಚೆನ್ನೈ ಶಾಪಿಂಗ್ ಸಾರೀಸ್ & ರೆಡಿಮೇಡ್ಸ್‌ನಿಂದ ಶಾಪಿಂಗ್‌ ಉತ್ಸವ, ಆಕರ್ಷಕ ಉಡುಪುಗಳು ಕೇವಲ 219 ರೂಪಾಯಿಗೆ ಲಭ್ಯ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನ ಬಂಧನ..! ಸೌದಿಗೆ ಪರಾರಿಯಾಗುತ್ತಿದ್ದವ ಸೆರೆ ಸಿಕ್ಕಿದ್ದೇಗೆ..?