ಕರಾವಳಿ

ತಲವಾರು ಹಿಡಿದು ಸವಣೂರು ಕಂದಾಯ ಕಚೇರಿಗೆ ನುಗ್ಗಿದ ವ್ಯಕ್ತಿ

ನ್ಯೂಸ್ ನಾಟೌಟ್: ಸವಣೂರಿನಲ್ಲಿ ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಛೇರಿಗೆ ನುಗ್ಗಿ ತಲವಾರಿನಿಂದ ಹಲ್ಲೆಗೆ ಮುಂದಾಗಿ ಕಲ್ಲು ಎತ್ತಿಹಾಕಿ ಕೊಲೆಗೆ ಯತ್ನಿಸಿದ ಘಟನೆ ಸವಣೂರು ಜಂಕ್ಷನ್ ನಲ್ಲಿ ಬುಧವಾರ ನಡೆದಿದೆ.

ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಪ್ರಸಾದ್ ಎಂಬಾತ ಕೊಲೆಗೆ ಯತ್ನಿಸಿದವರು ಎನ್ನಲಾಗಿದೆ. ಅಲ್ಲದೆ ಸವಣೂರು ಗ್ರಾ.ಪಂ.ಕಟ್ಟಡದಲ್ಲಿರುವ ಗುಣಪಾಲ ಗೌಡ ಇಡ್ಯಾಡಿ ಅವರಿಗೆ ಸೇರಿದ ಬೇಕರಿಯನ್ನು ತಲವಾರಿನಿಂದ ಪುಡಿಗೈದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಸ್ಥಳಕ್ಕೆ ಬೆಳ್ಳಾರೆ ಠಾಣೆಯ ಎಸೈ ಸುಹಾಸ್ ಹಾಗೂ ಸಿಬಂದಿ ಭೇಟಿ ನೀಡಿದ್ದಾರೆ.

Related posts

ವಿದೇಶದಲ್ಲಿ ಪಂಜುರ್ಲಿ ದೈವದ ಕಥೆಯ ಚಿತ್ರೀಕರಣ..​!ಡಿವೈನ್ ಸ್ಟಾರ್‌ ಅಭಿನಯದ ಕಾಂತಾರ ಪ್ರೀಕ್ವೆಲ್‌ಗೆ ಮುಹೂರ್ತ ಯಾವಾಗ?

ನದಿಯಲ್ಲಿ ತೇಲಿಬಂದ ಕಾಡುಕೋಣದ ಮೃತ ದೇಹ

ಮೈಮೇಲೆ ಅಣಬೆ ಇರುವ ಕಪ್ಪೆ ಎಲ್ಲಾದ್ರು ನೋಡಿದ್ದೀರಾ?ಕಾರ್ಕಳದ ಕೆರೆಯೊಂದರಲ್ಲಿ ವಿಚಿತ್ರ ಕಪ್ಪೆ..!ವಿಶ್ವದಲ್ಲಿ ಇಂತಹ ಜೀವಿ ಇದೇ ಮೊದಲು ಎಂದ ವಿಜ್ಞಾನಿಗಳು..!