Latestಕ್ರೈಂವೈರಲ್ ನ್ಯೂಸ್

ತಾಲಿಬಾನ್ ​​ನಲ್ಲಿ AK47 ಹಿಡಿದು ನಿಂತ ಅಮೆರಿಕಾದ ನೀಲಿ ಚಿತ್ರತಾರೆ..! ಏನಿದು ಪ್ರಕರಣ..?

344
Spread the love

ನ್ಯೂಸ್‌ ನಾಟೌಟ್: ಅಮೆರಿಕಾದ ಪೋರ್ನ್​ ಸ್ಟಾರ್ ವಿಟ್ನಿ ರೈಟ್, ಅವರ ಅಸಲಿ ಹೆಸರು ಬ್ರಟ್ಟಿನಿ ರಾಯ್ನೆ ವಿಟ್ಟಿಂಗ್​ಟನ್ ಎಂಬವರು ಸದ್ಯ ಇರಾನ್​ ಸರ್ಕಾರದ ಪ್ರಚಾರಪಡಿಸುವ ರೀತಿಯಲ್ಲಿ ಫೋಟೋದಲ್ಲಿ ಕಾಣಿಸಿಕೊಂಡಿದ್ದರಿಂದ ಜಾಗತಿಕವಾಗಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗೆ ಇಸ್ಮಾಮಿಕ್ ರಿಪಬ್ಲಿಕ್ ​ಗೆ ಭೇಟಿ ನೀಡಿದ್ದ ನೀಲಿ ಚಿತ್ರಗಳ ತಾರೆ. ಈಗ ಬಂಧನ ಇಲ್ಲವೇ ಮರಣದಂಡನೆ ಶಿಕ್ಷೆಗೆ ಗುರಿಯಾಗುವ ಭಯದಲ್ಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ರೈಟ್​ ಅಫ್ಘಾನಿಸ್ತಾನದ ಒಂದು ನಗರದಲ್ಲಿ ಎಕೆ 47 ಹಿಡಿದುಕೊಂಡು ನಿಂತ ಫೋಟೋವೊಂದನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಈ ಒಂದು ಫೋಟೋ ಈಗ ಸೋಷಿಯಲ್ ಮೀಡಿಯಾ ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿತ್ತು. ತಾಲಿಬಾನ್ ಕಾನೂನಿನಲ್ಲಿ ಹಲವು ನಿಬಂಧನೆಗಳಿವೆ. ಅಫ್ಘಾನಿಸ್ತಾನದಲ್ಲಿ 72 ಕಿಲೋ ಮೀಟರ್ ​ಗಿಂತ ಜಾಸ್ತಿ ಯಾವುದೇ ಗಂಡಸಿನ ರಕ್ಷಣೆ ಇಲ್ಲದೆ ಮಹಿಳೆಯರು ಒಂಟಿಯಾಗಿ ಓಡಾಡುವುದು ದೊಡ್ಡ ಅಪರಾಧ ಎಂದು ಅಲ್ಲಿಯ ಕಾನೂನೂ ಹೇಳುತ್ತದೆ. ಅದು ಮಾತ್ರವಲ್ಲ ಪಾರ್ಕ್​, ರೆಸ್ಟೊರೆಂಟ್ ಹಾಗೂ ಜಿಮ್ ​ಗಳಲ್ಲಿ ಪ್ರವೇಶಕ್ಕೂ ಕೂಡ ಮಹಿಳೆಯರಿಗೆ ನಿಷೇಧವಿದೆ.

ಇಂತಹ ನಿಬಂಧನೆಗಳನ್ನು ಉಲ್ಲಂಘಿಸಿದರೆ ಸ್ಥಳೀಯ ಮಹಿಳೆಯರನ್ನೇ ಜೈಲಿಗೆ ಕಳುಹಿಸಲಾಗುತ್ತದೆ. ನಟಿ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶುಕ್ರವಾರ(ಮಾ.8)ದಂದು ಅಪ್​ಲೋಡ್ ಮಾಡಿದ್ದಾರೆ. 

See also  ಪಟ್ಟಣಗೆರೆ ಶೆಡ್ ಮಾಲೀಕರಿಗೆ ನೋಟಿಸ್ ನೀಡಿದ ಬಿಬಿಎಂಪಿ..! ದರ್ಶನ್ ಕೇಸ್ ಬಳಿಕ ಶೆಡ್ ಮಾಲೀಕನಿಗೆ ಮತ್ತೊಂದು ಶಾಕ್..!
  Ad Widget   Ad Widget   Ad Widget   Ad Widget