ಸುಳ್ಯ

ಬೆಳ್ಳಾರೆ: ಪ್ರತಿಭಾ ಕಾರಂಜಿಯಲ್ಲಿ ಆರ್ಯ ಎಸ್. ಕಳಂಜ ಪ್ರಥಮ, ತಾಲೂಕು ಮಟ್ಟಕ್ಕೆ ಆಯ್ಕೆ

28
Spread the love

ನ್ಯೂಸ್ ನಾಟೌಟ್ : ಕಾಣಿಯೂರು ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಛದ್ಮವೇಶ ಸ್ಪರ್ಧೆಯಲ್ಲಿ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಆರ್ಯ ಎಸ್. ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈತ ಬೆಳ್ಳಾರೆ ಡಾನ್ಸ್ ಎನ್ ಬೀಟ್ಸ್ ಇದರ ವಿದ್ಯಾರ್ಥಿ. ಕಳಂಜ ಗ್ರಾಮದ ಸತೀಶ್ ಕಳಂಜ ಮತ್ತು ರಮ್ಯ ದಂಪತಿಯ ಪುತ್ರ.

See also  ನಾಳೆ ಮಂಗಳೂರಿಗೆ ಪ್ರಿಯಾಂಕ ಗಾಂಧಿ ಆಗಮನ,ಸಾವಿರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆ
  Ad Widget   Ad Widget   Ad Widget