Tag: ಕ್ರೀಡೆ

ಫೈನಲ್ ತಲುಪಿ ಅನರ್ಹಗೊಂಡ ವಿನೇಶ್‌ ಆಸ್ಪತ್ರೆಗೆ ದಾಖಲು..! ಕೇವಲ 50ಗ್ರಾಂ ಅಧಿಕ ತೂಕ ಮುಳುವಾಯಿತೇ..?

ಫೈನಲ್ ತಲುಪಿ ಅನರ್ಹಗೊಂಡ ವಿನೇಶ್‌ ಆಸ್ಪತ್ರೆಗೆ ದಾಖಲು..! ಕೇವಲ 50ಗ್ರಾಂ ಅಧಿಕ ತೂಕ ಮುಳುವಾಯಿತೇ..?

ನ್ಯೂಸ್ ನಾಟೌಟ್: ಅಧಿಕ ತೂಕದ ಕಾರಣದಿಂದ ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ (Paris Olympics 2024) ಅನರ್ಹಗೊಂಡ ಬೆನ್ನಲ್ಲೇ ಭಾರತೀಯ ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ಆಸ್ಪತ್ರೆಗೆ ದಾಖಲಾಗಿದ್ದಾರೆ. ...