‘ಹುಡುಗಿ ಸಿಗಲಿಲ್ಲ’ವೆಂದು ಆದಿಚುಂಚನಗಿರಿ ಮಠಕ್ಕೆ ಯುವಕರ ಪಾದಯಾತ್ರೆ..!,30 ವರ್ಷ ಮೇಲ್ಪಟ್ಟ ಯುವಕರ ಒತ್ತಾಯವೇನು?
ನ್ಯೂಸ್ ನಾಟೌಟ್ : ವಯಸ್ಸು 30 ಸಮೀಪಿಸಿದ್ರೆ ಸಾಕು.ಮದುವೆ ಇದೆಯಾ?ಇನ್ನೂ ಮದ್ವೆ ಆಗಿಲ್ವ?ಅಂತ ಕೇಳೋರ ಸಂಖ್ಯೆಯೇ ಅಧಿಕ.ಆದರೆ ಅದೆಷ್ಟೊ ಯುವಕರು ಹುಡುಗಿ ಸಿಗದೆ ಜಿಗುಪ್ಸೆಗೆ ಒಳಗಾಗುತ್ತಿದ್ದಾರೆ.ಅದರಲ್ಲಂತು ಯುವ ರೈತರಿಗೆ ...