Tag: yogaday

ಸಿಂಗಾಪುರದಲ್ಲಿ ನೆಲೆಸಿದ ತುಳುನಾಡಿನ ಸಮುದಾಯದಿಂದ ಯೋಗ ಸಂಭ್ರಮ, ತುಳುವಿನಲ್ಲಿ ಮಾತನಾಡುತ್ತಲೇ ಯೋಗ, ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಖುಷಿ ಪಟ್ಟ ತುಳುವರು

ಸಿಂಗಾಪುರದಲ್ಲಿ ನೆಲೆಸಿದ ತುಳುನಾಡಿನ ಸಮುದಾಯದಿಂದ ಯೋಗ ಸಂಭ್ರಮ, ತುಳುವಿನಲ್ಲಿ ಮಾತನಾಡುತ್ತಲೇ ಯೋಗ, ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಖುಷಿ ಪಟ್ಟ ತುಳುವರು

ನ್ಯೂಸ್ ನಾಟೌಟ್: ಜಗತ್ತಿನ ಯಾವ ರಾಷ್ಟ್ರದಲ್ಲೇ ಇರಲಿ, ತುಳು ಎಂದಾಕ್ಷಣ ಬಡವ-ಶ್ರೀಮಂತ ಎಂಬ ಬೇಧಭಾವ ಮರೆತು ತುಳುವರು ಒಂದಾಗ್ತಾರೆ ಅನ್ನುವ ಮಾತಿದೆ. ಈ ಮಾತು ನಿಜ ಅನ್ನೋದು ...

ಬೆಳ್ಳಾರೆ: ಜ್ಞಾನದೀಪದಲ್ಲಿ ಯೋಗದಿನಾಚರಣೆ

ಬೆಳ್ಳಾರೆ: ಜ್ಞಾನದೀಪದಲ್ಲಿ ಯೋಗದಿನಾಚರಣೆ

ನ್ಯೂಸ್‌ ನಾಟೌಟ್‌: ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗದಿನವನ್ನು ಶುಕ್ರವಾರ (ಜೂ.21) ಆಚರಿಸಲಾಯಿತು. ಯೋಗ ಶಿಕ್ಷಕಿ ಅಪರ್ಣಾ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿ ಯೋಗದ ...

ಸುಳ್ಯ: ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಯೋಗ ತರಬೇತಿ ಕಾರ್ಯಾಗಾರ

ಸುಳ್ಯ: ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಯೋಗ ತರಬೇತಿ ಕಾರ್ಯಾಗಾರ

ನ್ಯೂಸ್ ನಾಟೌಟ್: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶುಕ್ರವಾರ (ಜೂ. 21) ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸ್ವಸ್ಥವೃತ್ತ ವಿಭಾಗ ಹಾಗೂ ಈಶ ಯೋಗ ...

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ನಿತ್ಯ ಯೋಗ ಅಭ್ಯಾಸದಿಂದ ಆರೋಗ್ಯಕರ ಜೀವನ: ಡಾ.ಕೆ.ವಿ. ಚಿದಾನಂದ ನ್ಯೂಸ್ ನಾಟೌಟ್: ಪ್ರತಿ ನಿತ್ಯ ಯೋಗ ಅಭ್ಯಾಸ ಮಾಡುವುದರಿಂದ ಆರೋಗ್ಯಕರ ಜೀವನ ನಡೆಸಬಹುದು ಎಂದು ಅಕಾಡೆಮಿ ಆಫ್ ...

ಸುಳ್ಯ: ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಸುಳ್ಯ: ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿ: ಮಂಜುಶ್ರೀ ರಾಘವ್ ನ್ಯೂಸ್‌ ನಾಟೌಟ್‌: ಮನುಷ್ಯ ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಯೋಗ ಸಹಕಾರಿಯಾಗಿದೆ. ಯೋಗದಿಂದ ...

ಸುಳ್ಯ: ಕೆ.ವಿ.ಜಿ ಕ್ಯಾಂಪಸ್‌ನಲ್ಲಿ ಹೃನ್ಮನಗಳ ಪುಳಕಿಸಿದ ಯೋಗ, ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಯೋಗ ದಿನದ ಸಂಭ್ರಮ

ಸುಳ್ಯ: ಕೆ.ವಿ.ಜಿ ಕ್ಯಾಂಪಸ್‌ನಲ್ಲಿ ಹೃನ್ಮನಗಳ ಪುಳಕಿಸಿದ ಯೋಗ, ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಯೋಗ ದಿನದ ಸಂಭ್ರಮ

ನ್ಯೂಸ್ ನಾಟೌಟ್ : ಸುಳ್ಯದ ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಶುಕ್ರವಾರ (ಜೂನ್ 21) ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಸ್ವಸ್ಥವೃತ್ತ ...

ಜೂ.21ರಂದು ಪುತ್ತೂರಲ್ಲಿ ‘ಯೋಗ ಉತ್ಸವ’ ಕಾರ್ಯಕ್ರಮ

ಜೂ.21ರಂದು ಪುತ್ತೂರಲ್ಲಿ ‘ಯೋಗ ಉತ್ಸವ’ ಕಾರ್ಯಕ್ರಮ

ನ್ಯೂಸ್ ನಾಟೌಟ್ : ಯೋಗ ದಿನಾಚರಣೆಯ ಅಂಗವಾಗಿ ಜೂ.21ರಂದು ಪುತ್ತೂರಿನ ನರಿಮೊಗರು ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್ ನಲ್ಲಿ "ಯೋಗ ಉತ್ಸವ " ಕಾರ್ಯಕ್ರಮ ...

ಸುಳ್ಯ: ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಜನಜಾಗೃತಿ ಜಾಥಾ

ಸುಳ್ಯ: ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಜನಜಾಗೃತಿ ಜಾಥಾ

ನ್ಯೂಸ್ ನಾಟೌಟ್ : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ 10ನೇ ವರ್ಷದ ಜನಜಾಗೃತಿ ...

ರಸ್ತೆಯಲ್ಲೇ ಯೋಗ ಮಾಡಿದ ಕಟ್ಟಿಗೆ ಆಯುವ ಅಜ್ಜಿ, 72ರ ಇಳಿ ವಯಸ್ಸಿನ ಅಜ್ಜಿಯ ಬಟರ್‌ ಫ್ಲೈ ಫೋಸ್‌ ಗೆ ಜನ ಫಿದಾ..!

ರಸ್ತೆಯಲ್ಲೇ ಯೋಗ ಮಾಡಿದ ಕಟ್ಟಿಗೆ ಆಯುವ ಅಜ್ಜಿ, 72ರ ಇಳಿ ವಯಸ್ಸಿನ ಅಜ್ಜಿಯ ಬಟರ್‌ ಫ್ಲೈ ಫೋಸ್‌ ಗೆ ಜನ ಫಿದಾ..!

ನ್ಯೂಸ್ ನಾಟೌಟ್: ಸೊಂಟವನ್ನು ಹುಡುಗರು ಮಾತ್ರವಲ್ಲ ಇಳಿವಯಸ್ಸಿನವರೂ ಹೇಗೆ ಬೇಕೋ ಹಾಗೆ ತಿರುಗಿಸಬಹುದು ಅನ್ನುವುದನ್ನು ಇಲ್ಲೊಬ್ಬ ಅಜ್ಜಿ ತೋರಿಸಿಕೊಟ್ಟಿದ್ದಾರೆ. ಮಾತ್ರವಲ್ಲ ರಸ್ತೆಯಲ್ಲೇ ಯೋಗಾಸನ ಮಾಡಿ ಬಟರ್‌ಫ್ಲೈ ಫೋಸ್‌ ...