Tag: yenmuru

ಕೋಟಿ-ಚೆನ್ನಯ್ಯ ನೇಮೋತ್ಸವದ ‘ಕೋಟಿ’ ಪಾತ್ರಿ ನಿಗೂಢ ಸಾವಿನ ಹಿಂದಿನ ರಹಸ್ಯವೇನು..? ಅಡ್ಡೂರು ಸೇತುವೆ ಬಳಿ ಆಟೋ ಸ್ಟಾರ್ಟ್ ಆಗಿಯೇ ನಿಂತುಕೊಂಡಿದ್ದೇಕೆ..?

ಕೋಟಿ-ಚೆನ್ನಯ್ಯ ನೇಮೋತ್ಸವದ ‘ಕೋಟಿ’ ಪಾತ್ರಿ ನಿಗೂಢ ಸಾವಿನ ಹಿಂದಿನ ರಹಸ್ಯವೇನು..? ಅಡ್ಡೂರು ಸೇತುವೆ ಬಳಿ ಆಟೋ ಸ್ಟಾರ್ಟ್ ಆಗಿಯೇ ನಿಂತುಕೊಂಡಿದ್ದೇಕೆ..?

ನ್ಯೂಸ್ ನಾಟೌಟ್: ತುಳು ನಾಡಿನ ಕಾರಣೀಕ ಪುರುಷರಾದ ಕೋಟಿ-ಚೆನ್ನಯ್ಯರ ಕಥೆ ನಮಗೆಲ್ಲರಿಗೂ ಗೊತ್ತು. ಅವರಿಬ್ಬರು ಮಹಾನ್ ಪವಾಡ ಪುರುಷರು. ತುಳುನಾಡಿನಾದ್ಯಂತ ಸತ್ಯ ಧರ್ಮದ ಫಸಲನ್ನು ಬಿತ್ತಿದ್ದ ಕೋಟಿ-ಚೆನ್ನಯ್ಯರ ...