ಪ್ರಿಯಕರನನ್ನು ಹುಡುಕಿಕೊಂಡು ಭಾರತದಿಂದ ಪಾಕಿಸ್ತಾನಕ್ಕೆ ಹೋದ ಎರಡು ಮಕ್ಕಳ ತಾಯಿ..!ವಾಟ್ಸಾಪ್‌ನಲ್ಲಿ ಸಂಪರ್ಕದಲ್ಲಿದ್ದ ವ್ಯಕ್ತಿ ಜತೆ ಪ್ರೀತಿ,ಮದುವೆ?
ನ್ಯೂಸ್ ನಾಟೌಟ್ : ಸೀಮಾ ಹೈದರ್ ಎನ್ನುವ ಪಾಕಿಸ್ತಾನದ ಮಹಿಳೆಯೊಬ್ಬಳು ಪ್ರಿಯತಮನನ್ನು ಹುಡುಕಿಕೊಂಡು ೪ ಮಕ್ಕಳೊಂದಿಗೆ ಭಾರತಕ್ಕೆ ಬಂದಿರುವ ಘಟನೆ ಭಾರಿ ವೈರಲ್ ಆಗಿತ್ತು.ಇದೀಗ ಇಲ್ಲೊಬ್ಬಳು ಮಹಿಳೆ ...