ಅಬ್ಬಬ್ಬಾ..!ಕೊಹ್ಲಿ ಕುಡಿಯುವ ನೀರಿಗೆ ಬರೋಬ್ಬರಿ ೮ ಲಕ್ಷ ಖರ್ಚು ಮಾಡ್ತಾರಂತೆ..!!ಹಾಗಾದರೆ ಅವರು ಕುಡಿಯೋ ನೀರು ಮಾಮೂಲಿ ನೀರಿಗಿಂತ ಎಷ್ಟು ಡಿಫರೆಂಟ್? ಅದೆಂಥಾ ನೀರು?
ನ್ಯೂಸ್ ನಾಟೌಟ್ : ಪ್ರತಿಯೊಬ್ಬ ಆಟಗಾರ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲೇ ಬೇಕಾಗುತ್ತದೆ. ಅಂತೆಯೇ ಸೆಲೆಬ್ರಿಟಿಗಳ ಜೀವನ ಶೈಲಿ ಹಾಗೂ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ತಿಳಿದು ಕೊಳ್ಳಲು ...