ವರ್ಚುವಲ್ ಮೂಲಕ ಪಾಕ್ ಯುವತಿ-ಇಂಡೋ ಯುವಕನ ವಿವಾಹ,ಆದರೂ ಮರುಮದುವೆಯಾಗುತ್ತೇವೆ ಅನ್ನುತ್ತಿರುವುದೇಕೆ?
ನ್ಯೂಸ್ ನಾಟೌಟ್ : ಪಾಕಿಸ್ತಾನ-ಭಾರತ ಅಂದ್ರೆ ಹಾವು ಮುಂಗುಸಿ ಇದ್ದ ಹಾಗೆ.ಭಾರತದವರಿಗೆ ಪಾಕಿಸ್ತಾನದ ಹೆಸರೆತ್ತಿದರೂ ಸಿಟ್ಟನ್ನು ಕೆಲವರು ವ್ಯಕ್ತ ಪಡಿಸೋದಿದೆ.ಆದರೆ ಇಲ್ಲೊಬ್ಬ ಭಾರತದ ಯುವಕ ಪಾಕಿಸ್ತಾನದ ಯುವತಿಯನ್ನು ...