Tag: #viralnews

ಬರೋಬ್ಬರಿ 60 ವರ್ಷಗಳ ಕಾಲ ಗರ್ಭ ಧರಿಸಿದ್ದ ಮಹಿಳೆ..!,ಗರ್ಭಿಣಿಯಾಗಿದ್ದು 31ನೇ ವಯಸ್ಸಿಗೆ ಹೆರಿಗೆಯಾಗಿದ್ದು 90ನೇ ವಯಸ್ಸಿಗೆ..! ಇಷ್ಟು ವರ್ಷಗಳ ಕಾಲ ಆ ಗರ್ಭವನ್ನು ಹೊತ್ತುಕೊಂಡು ಬದುಕಿದ್ದು ಹೇಗೆ?

ಬರೋಬ್ಬರಿ 60 ವರ್ಷಗಳ ಕಾಲ ಗರ್ಭ ಧರಿಸಿದ್ದ ಮಹಿಳೆ..!,ಗರ್ಭಿಣಿಯಾಗಿದ್ದು 31ನೇ ವಯಸ್ಸಿಗೆ ಹೆರಿಗೆಯಾಗಿದ್ದು 90ನೇ ವಯಸ್ಸಿಗೆ..! ಇಷ್ಟು ವರ್ಷಗಳ ಕಾಲ ಆ ಗರ್ಭವನ್ನು ಹೊತ್ತುಕೊಂಡು ಬದುಕಿದ್ದು ಹೇಗೆ?

ನ್ಯೂಸ್ ನಾಟೌಟ್ : ಆರೋಗ್ಯವಂತ ಮಹಿಳೆಗೆ ಒಂಭತ್ತರಿಂದ ಹತ್ತು ತಿಂಗಳೊಳಗಾಗಿ ಹೆರಿಗೆಯಾಗುವುದು ಕ್ರಮ.ಒಂದೊಂದು ಸಲ ಅದಕ್ಕಿಂತಲೂ ಮುಂಚಿತವಾಗಿ ಅಂದ್ರೆ 7 ತಿಂಗಳಲ್ಲಿಯೂ ಹೆರಿಯಾಗಬಹುದು.ಆದರೆ ಇಲ್ಲೊಬ್ಬಳು ಮಹಿಳೆ ಬರೋಬ್ಬರಿ ...

ದಿ.ಸ್ಪಂದನಾ ವಿಜಯ್ ರಾಘವೇಂದ್ರ ಬರೆದಿದ್ದ ಡೈರಿ ಸಿಕ್ಕಿದ್ದು ಹೇಗೆ? ಇಷ್ಟು ದಿನಗಳ ಬಳಿಕ ಸಿಕ್ಕ ಡೈರಿಯಲ್ಲೇನಿತ್ತು ಗೊತ್ತಾ..?

ದಿ.ಸ್ಪಂದನಾ ವಿಜಯ್ ರಾಘವೇಂದ್ರ ಬರೆದಿದ್ದ ಡೈರಿ ಸಿಕ್ಕಿದ್ದು ಹೇಗೆ? ಇಷ್ಟು ದಿನಗಳ ಬಳಿಕ ಸಿಕ್ಕ ಡೈರಿಯಲ್ಲೇನಿತ್ತು ಗೊತ್ತಾ..?

ನ್ಯೂಸ್ ನಾಟೌಟ್: ನಟ ವಿಜಯ್‌ ರಾಘವೇಂದ್ರ ತನ್ನ ಪತ್ನಿಯ ಅಕಾಲಿಕ ಮರಣ ವಿಜಯ್ ರಾಘವೇಂದ್ರ ತೀರ್ವ ನೋವುಂಟು ಮಾಡಿರುವುದು ಸಹಜ, ಹಲವರಿಗೆ ತಮ್ಮ ಜೀವನದಲ್ಲಿ ನಡೆದ ಪ್ರತಿ ...

ವಿಚಾರವಾದಿ ಕೆ.ಎಸ್‌. ಭಗವಾನ್‌ ಅಟ್ಟಿಸಿಕೊಂಡು ಬಂದ ಕಾಡಾನೆ,ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರು

ವಿಚಾರವಾದಿ ಕೆ.ಎಸ್‌. ಭಗವಾನ್‌ ಅಟ್ಟಿಸಿಕೊಂಡು ಬಂದ ಕಾಡಾನೆ,ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರು

ನ್ಯೂಸ್ ನಾಟೌಟ್ : ಬಿಳಿಗಿರಿ ರಂಗನ ಬೆಟ್ಟದ ಕೆ.ಗುಡಿ ವಲಯದಲ್ಲಿ ವಿಚಾರವಾದಿ ಕೆ.ಎಸ್‌. ಭಗವಾನ್‌ (Rationalist KS Bhagavan) ಸಫಾರಿಯಲ್ಲಿ ತೊಡಗಿದ್ದರು.ಈ ವೇಳೆ ಆನೆಯೊಂದು ಅಟ್ಟಿಸಿಕೊಂಡು ಬಂದಿದ್ದು,ಸ್ವಲ್ಪದರಲ್ಲೇ ...

ಸ್ವಚ್ಛ ಭಾರತದ ಬಗ್ಗೆ ಭಾಷಣ ಸ್ಪರ್ಧೆಯಲ್ಲಿ ರಾಷ್ಟ್ರಪತಿಗಳ ಮುಂದೆ ಭಾಷಣ ,ಪ್ರಥಮ ಸ್ಥಾನ ಪಡೆದು ವೈರಲ್ ಆದ ಉಡುಪಿಯ ಬಾಲಕಿ!

ಸ್ವಚ್ಛ ಭಾರತದ ಬಗ್ಗೆ ಭಾಷಣ ಸ್ಪರ್ಧೆಯಲ್ಲಿ ರಾಷ್ಟ್ರಪತಿಗಳ ಮುಂದೆ ಭಾಷಣ ,ಪ್ರಥಮ ಸ್ಥಾನ ಪಡೆದು ವೈರಲ್ ಆದ ಉಡುಪಿಯ ಬಾಲಕಿ!

ನ್ಯೂಸ್ ನಾಟೌಟ್ :ಉಡುಪಿಯ ಬಾಲಕಿಯೊಬ್ಬಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮುಂದೆ ಸ್ವಚ್ಛ ಭಾರತದ ಭಾಷಣ ಮಾಡಿ ಬಾರಿ ವೃರಲ್ ಆಗಿದ್ದಾಳೆ. ಹೌದು, ಬಂದಿರುವ ಸಣ್ಣ ಅವಕಾಶದಲ್ಲಿ, ...

ಬರೋಬ್ಬರಿ 2 ವರ್ಷ ಕಾಲ ಗುಹೆಯೊಳಗೆ ಕಾಲ ಕಳೆದು ಹೊರಬಂದ ಗಟ್ಟಿಗಿತ್ತಿ,ಅಷ್ಟಕ್ಕೂ ಆಕೆ ಅಲ್ಲಿ ವಾಸ ಮಾಡಿದ್ಯಾಕೆ?

ಬರೋಬ್ಬರಿ 2 ವರ್ಷ ಕಾಲ ಗುಹೆಯೊಳಗೆ ಕಾಲ ಕಳೆದು ಹೊರಬಂದ ಗಟ್ಟಿಗಿತ್ತಿ,ಅಷ್ಟಕ್ಕೂ ಆಕೆ ಅಲ್ಲಿ ವಾಸ ಮಾಡಿದ್ಯಾಕೆ?

ನ್ಯೂಸ್ ನಾಟೌಟ್ :ಮನುಷ್ಯರು ಗುಹೆಯೊಳಗೆ ಹೋಗೋದು ಅಂದ್ರೆನೆ ಭಯ.ಇನ್ನು ಅದರಲ್ಲಿ ಜೀವನ ಮಾಡೋದಾ ? ಅಬ್ಬಬ್ಬಾ ಇದನ್ನು ಊಹಿಸಿಕೊಳ್ಳುವುದಕ್ಕು ಅಸಾಧ್ಯವೆಂಬಂತಿದೆ.ಇಲ್ಲೊಬ್ಬರು ಬರೋಬ್ಬರು ೨೩೦ ಅಡಿ ಆಳದ ಗುಹೆಯೊಳಗೆ ...

ಮೊಮ್ಮಗನ ಮದುವೆ ಸಮಾರಂಭದಲ್ಲಿ 96ರ ತಾತನ ಸಕತ್ ಸ್ಟೆಪ್ಸ್,ವೈರಲ್ ವಿಡಿಯೋ ಇಲ್ಲಿದೆ ನೋಡಿ

ಮೊಮ್ಮಗನ ಮದುವೆ ಸಮಾರಂಭದಲ್ಲಿ 96ರ ತಾತನ ಸಕತ್ ಸ್ಟೆಪ್ಸ್,ವೈರಲ್ ವಿಡಿಯೋ ಇಲ್ಲಿದೆ ನೋಡಿ

ನ್ಯೂಸ್ ನಾಟೌಟ್ : ವಯಸ್ಸು ಕೇವಲ ಸಂಖ್ಯೆ ಅಷ್ಟೇ.ಹೌದು,ಇಲ್ಲೊಬ್ಬರು ತಾತ ತನ್ನ ೯೬ ವರ್ಷದ ಇಳಿವಯಸ್ಸಿನಲ್ಲಿ ಕೂಡ ಮೊಮ್ಮಗನ ಮದುವೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದ್ದಾರೆ.ನೇಪಾಳಿ ಹಾಡಿಗೆ ಹೆಜ್ಜೆ ...

ಚಪಾತಿ ಮಹಿಮೆ, ಲಟ್ಟಿಸುವಾಗ 500 ರೂ. ಹಾಕಿದ್ದ ಮಹಿಳೆ,ಬೇಯಿಸುವಾಗ ಕಾಣಿಸಿಕೊಂಡಿತ್ತು 2000ರ ನೋಟು!

ಚಪಾತಿ ಮಹಿಮೆ, ಲಟ್ಟಿಸುವಾಗ 500 ರೂ. ಹಾಕಿದ್ದ ಮಹಿಳೆ,ಬೇಯಿಸುವಾಗ ಕಾಣಿಸಿಕೊಂಡಿತ್ತು 2000ರ ನೋಟು!

ನ್ಯೂಸ್ ನಾಟೌಟ್ : ಈ ಸೋಶಿಯಲ್ ಮೀಡಿಯಾವೆಂಬ ಮಾಯೆ ಲಗ್ಗೆಯಿಟ್ಟ ಮೇಲೆ ಜನರ ವರ್ತನೆಗಳೇ ಬದಲಾಗಿವೆ.ಜನರ ವೀಕ್ಷಣೆಯನ್ನು ಗಿಟ್ಟಿಸಿಕೊಳ್ಳಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ.ಕೆಲವರು ಡಾನ್ಸ್ ಮೂಲಕ ...

ತನ್ನನ್ನು ತಾನು ಮದುವೆಯಾದಳು,24 ಗಂಟೆಯೊಳಗೆ ವಿಚ್ಛೇದನವನ್ನೂ ನೀಡಿದಳು-ಹಿಂಗಾದರೆ ಮದುವೆಯಾಗುವ ಯುವಕರ ಪಾಡೇನು?

ತನ್ನನ್ನು ತಾನು ಮದುವೆಯಾದಳು,24 ಗಂಟೆಯೊಳಗೆ ವಿಚ್ಛೇದನವನ್ನೂ ನೀಡಿದಳು-ಹಿಂಗಾದರೆ ಮದುವೆಯಾಗುವ ಯುವಕರ ಪಾಡೇನು?

ನ್ಯೂಸ್ ನಾಟೌಟ್ :ಗುಜರಾತ್ ನಲ್ಲಿ ಇತ್ತೀಚೆಗಷ್ಟೇ ಯುತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾಗಿದ್ದಳು.ಮತ್ತೊಬ್ಬಳು ಯುವತಿ ಭಗವಾನ್ ಶ್ರೀಕೃಷ್ಣನ ಮೂರ್ತಿಯೊಂದಿಗೆ ವಿವಾಹವಾಗಿದ್ದಳು.ಇದೀಗ ಇಲ್ಲೊಬ್ಬಳು ಯುವತಿ ಅದಕ್ಕಿಂತಲೂ ಮುಂದುವರಿದು ತನ್ನನ್ನು ...

ಹಿಂದೂಯೇತರರ ವಾಹನಗಳಿಗೆ ನಿಷೇಧ ಹೇರಿ ಸೌತಡ್ಕದಲ್ಲಿ ಬ್ಯಾನರ್ ಅಳವಡಿಕೆ,ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ

ಹಿಂದೂಯೇತರರ ವಾಹನಗಳಿಗೆ ನಿಷೇಧ ಹೇರಿ ಸೌತಡ್ಕದಲ್ಲಿ ಬ್ಯಾನರ್ ಅಳವಡಿಕೆ,ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ

ನ್ಯೂಸ್ ನಾಟೌಟ್ : ಇತಿಹಾಸ ಪ್ರಸಿದ್ದ ಕೊಕ್ಕಡದ ಸೌತಡ್ಕ ದೇವಸ್ಥಾನ ಬಳಿ ಹಾಕಿರುವ ಬ್ಯಾನರ್ ಒಂದು ವಿವಾದಕ್ಕೆ ಕಾರಣವಾಗಿದೆ.ಇದೀಗ ಈ ಬ್ಯಾನರ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ...

ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

ನಾಯಿಮರಿಯೆಂದು ಸಾಕಿದ್ದ ಮಹಿಳೆಗೆ ಎರಡು ವರ್ಷದ ಬಳಿಕ ಶಾಕ್!,ಮಹಿಳೆ ಏನು ಮಾಡಿದ್ಲು ನೋಡಿ..

ನ್ಯೂಸ್ ನಾಟೌಟ್: ತುಂಬಾ ಜನರಿಗೆ ನಾಯಿ ಮರಿಯನ್ನು ಕಂಡ್ರೆ ಇಷ್ಟ.ಕೆಲವರು ಮನೆ ಕಾಯೋದಕ್ಕೆ ನಾಯಿಯನ್ನು ಸಾಕಿದ್ರೆ ಇನ್ನೂ ಕೆಲವರು ಇಷ್ಟ ಪಟ್ಟು ಸಾಕುವವರು ಇದ್ದಾರೆ.ಇಲ್ಲೊಬ್ಬಳು ಮಹಿಳೆ ನಾಯಿ ...

Page 1 of 2 1 2