ಫೊಟೋಗೆ ನಗುತ್ತಲೇ ಫೋಸ್ ಕೊಟ್ಟ ವಧು ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದಿದ್ದೇಕೆ? ಅದ್ಧೂರಿ ಮದುವೆಯಲ್ಲಿ ಏನಿದು ಸಿನಿಮೀಯ ಟ್ವಿಸ್ಟ್?
ನ್ಯೂಸ್ ನಾಟೌಟ್: ಅದ್ಧೂರಿಯಾಗಿ ಆರತಕ್ಷತೆ ಮುಗೀತು. ಇನ್ನೇನು ತಾಳಿ ಕಟ್ಟುವ ಸಂದರ್ಭದಲ್ಲಿ ವಧು ಹಸೆಮಣೆಯಿಂದ ಎದ್ದುಹೋದ ಪ್ರಕರಣ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಕೊಳಾಲದಲ್ಲಿ ಇಂದು(ಆ.27) ನಡೆದಿದೆ. ...