ಮುಗ್ಧ ಶಿಶುವನ್ನು ಪೊದೆಯಲ್ಲಿ ಎಸೆದದ್ದಾದ್ರು ಏಕೆ? ರಾತ್ರಿಯಿಡೀ ನರಳಿದ ಕಂದನ ಆಕ್ರಂದನ ಯಾರಿಗೂ ಕೇಳಲಿಲ್ಲವೇ? ಏನಿದು ಅಮಾನವೀಯ ಘಟನೆ?
ನ್ಯೂಸ್ ನಾಟೌಟ್: ಹಲವರು ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಿಲ್ಲವಲ್ಲಾ ಎಂಬ ಕೊರಗಿನಲ್ಲಿ ಸಿಕ್ಕ - ಸಿಕ್ಕ ದೈವ - ದೇವರಿಗೆ ಹರಕೆ ಹೇಳುತ್ತಾರೆ, ಅದೆಷ್ಟೋ ವೈದ್ಯರನ್ನು ಸಂಪರ್ಕಿಸಿ ...