ಚಿಕನ್ ಶವರ್ಮಾ ತಿಂದು 14ರ ಬಾಲಕಿ ದುರಂತ ಅಂತ್ಯ..! 13 ವೈದ್ಯಕೀಯ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು! ಅಷ್ಟಕ್ಕೂ ಅಲ್ಲಿ ನಡೆದದ್ದೇನು? ಪೊಲೀಸರು ಹೇಳಿದ್ದೇನು?
ನ್ಯೂಸ್ ನಾಟೌಟ್: ಹೋಟೆಲ್ ನಿಂದ ಖರೀದಿಸಿದ ಚಿಕನ್ ಶವರ್ಮಾ ತಿಂದು ಬಾಲಕಿ ಕೊನೆಯುಸಿರೆಲೆದಿದ್ದು, ಕುಟುಂಬದ ಸದಸ್ಯರೆಲ್ಲಾ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ನಗರದಲ್ಲಿ ನಡೆದಿದೆ. ...