29ನೇ ಮಹಡಿಯಿಂದ ಹಾರಿದ 12 ರ ಬಾಲಕಿ..! 6 ನೇ ತರಗತಿಯ ಬಾಲಕಿಯ ನಿಗೂಢ ಸಾವಿಗೆ ಕಾರಣವೇನು..?
ನ್ಯೂಸ್ ನಾಟೌಟ್: 29ನೇ ಮಹಡಿಯಿಂದ ಬಿದ್ದು 12ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಬೇಗೂರು ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದಿದೆ. ಬಾಲಕಿ ಅಪಾರ್ಟ್ಮೆಂಟ್ನಲ್ಲಿ ತಂದೆ – ...