Tag: #viral

ನನ್ನ ಮಕ್ಕಳ ತಂಟೆಗೆ ಬಂದ್ರೆ ಹುಷಾರ್..!,ಮಕ್ಕಳನ್ನು ಬೇಟೆಯಾಡಲು ಬಂದ ಚಿರತೆಯ ಬೆವರಿಳಿಸಿದ ಮುಳ್ಳುಹಂದಿ..!ವೈರಲ್ ವಿಡಿಯೋ ವೀಕ್ಷಿಸಿ

ನನ್ನ ಮಕ್ಕಳ ತಂಟೆಗೆ ಬಂದ್ರೆ ಹುಷಾರ್..!,ಮಕ್ಕಳನ್ನು ಬೇಟೆಯಾಡಲು ಬಂದ ಚಿರತೆಯ ಬೆವರಿಳಿಸಿದ ಮುಳ್ಳುಹಂದಿ..!ವೈರಲ್ ವಿಡಿಯೋ ವೀಕ್ಷಿಸಿ

ನ್ಯೂಸ್‌ ನಾಟೌಟ್‌ : ಸಿಂಹ, ಹುಲಿ ಮತ್ತು ಚಿರತೆ ಎಂದರೆ ಸಾಮಾನ್ಯವಾಗಿ ಎಲ್ಲಾ ಪ್ರಾಣಿಗಳು ಭಯ ಪಡುತ್ತವೆ. ವಾಸ್ತವದಲ್ಲಿ, ಈ ಪ್ರಾಣಿಗಳು ದಟ್ಟವಾದ ಕಾಡುಗಳಲ್ಲಿ ಮಾತ್ರ ವಾಸಿಸುತ್ತವೆ ...

ಬೈಕ್ ಹಿಂದೆ ಕುಳಿತು ಪತ್ನಿ ಏನು ಮಾಡುತ್ತಿದ್ದಾಳೆ ನೋಡಿ..! ‘ಭಗವಂತ ಇಂಥಾ ಪತ್ನಿ ಎಲ್ಲರಿಗೂ ಕೊಡು’ ಎಂದ ಜನ ಹೇಳಿದ್ಯಾಕೆ? ವಿಡಿಯೋ ವೀಕ್ಷಿಸಿ..

ಬೈಕ್ ಹಿಂದೆ ಕುಳಿತು ಪತ್ನಿ ಏನು ಮಾಡುತ್ತಿದ್ದಾಳೆ ನೋಡಿ..! ‘ಭಗವಂತ ಇಂಥಾ ಪತ್ನಿ ಎಲ್ಲರಿಗೂ ಕೊಡು’ ಎಂದ ಜನ ಹೇಳಿದ್ಯಾಕೆ? ವಿಡಿಯೋ ವೀಕ್ಷಿಸಿ..

ನ್ಯೂಸ್‌ ನಾಟೌಟ್‌ :ಸಾಮಾಜಿಕ ಮಾಧ್ಯಮ ಎಂಬ ವೇದಿಕೆ ಬಂದ ಮೇಲೆ ಎಲ್ಲಿ ಹೋದ್ರು ಕ್ಯಾಮರಾ ಕಣ್ಣುಗಳೇ ಕಾನಿಸುತ್ತಿವೆ.ಇಲ್ಲಿ ಯಾರು ಯಾವಾಗ ಏನು ವೈರಲ್ ಆಗುತ್ತವೆ ಅನ್ನೋದನ್ನು ಊಹಿಸೋದಕ್ಕು ...

ಮಲಮಗನನ್ನು ಫೋಟೋದಿಂದ ಡಿಲಿಟ್ ಮಾಡಿ..! ಮಲತಾಯಿ ಪೋಸ್ಟ್ ವೈರಲ್..!ಏನಿದು ಹೃದಯವಿದ್ರಾವಕ ಫೋಸ್ಟ್..!

ಮಲಮಗನನ್ನು ಫೋಟೋದಿಂದ ಡಿಲಿಟ್ ಮಾಡಿ..! ಮಲತಾಯಿ ಪೋಸ್ಟ್ ವೈರಲ್..!ಏನಿದು ಹೃದಯವಿದ್ರಾವಕ ಫೋಸ್ಟ್..!

ನ್ಯೂಸ್ ನಾಟೌಟ್ : ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ತನ್ನ ಕಿರಿಯ ಮಲಮಗನಿಗೆ ಹೇಗೆ ತಾರತಮ್ಯ ಮಾಡುತ್ತಿದ್ದಾಳೆ, ಅವಳ ಇಬ್ಬರು ನಿಜವಾದ ಪುತ್ರರನ್ನು ಹೇಗೆ ಪ್ರೀತಿಸುತ್ತಾಳೆ ಎಂಬ ಸಂಗತಿಯನ್ನು ...

ಉಡ ಬೇಟೆಯಾಡಿ ಫೋಟೋ ವೈರಲ್ ಮಾಡಿದ ವ್ಯಕ್ತಿಗಾಗಿ  ತೀವ್ರ ಹುಡುಕಾಟ,ಯಾರೀತ ವ್ಯಕ್ತಿ? ಏನಿದು ಘಟನೆ?

ಉಡ ಬೇಟೆಯಾಡಿ ಫೋಟೋ ವೈರಲ್ ಮಾಡಿದ ವ್ಯಕ್ತಿಗಾಗಿ ತೀವ್ರ ಹುಡುಕಾಟ,ಯಾರೀತ ವ್ಯಕ್ತಿ? ಏನಿದು ಘಟನೆ?

ನ್ಯೂಸ್ ನಾಟೌಟ್ : ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಮಹಾ ಅಪರಾಧ. ಅದರಲ್ಲೂ ಉಡ ಅನ್ನೋದು ಭಾರತದ ಅಪರೂಪದ ವನ್ಯ ಜೀವಿಗಳಲ್ಲಿ ಒಂದಾಗಿದೆ.ಇಂತಹ ಉಡವನ್ನು ವ್ಯಕ್ತಿಯೋರ್ವ ಬೇಟೆಯಾಡಿದ್ದಲ್ಲದೇ ಅದರ ಜತೆಗೆ ...

ಶ್..!ರೈಲ್ವೇ ಕಚೇರಿಯಲ್ಲಿ ಕೆಲಸ ಮಾಡುತ್ತಿದೆ ಕೋತಿ..!ಯಾರೂ ಡಿಸ್ಟರ್ಬ್ ಮಾಡ್ಬೇಡಿ ಪ್ಲೀಸ್..!ವೈರಲ್ ವಿಡಿಯೋ ನೋಡಿದ್ರೆ ನಿಮ್ಗೂ ಶಾಕ್ ಆಗುತ್ತೆ

ಶ್..!ರೈಲ್ವೇ ಕಚೇರಿಯಲ್ಲಿ ಕೆಲಸ ಮಾಡುತ್ತಿದೆ ಕೋತಿ..!ಯಾರೂ ಡಿಸ್ಟರ್ಬ್ ಮಾಡ್ಬೇಡಿ ಪ್ಲೀಸ್..!ವೈರಲ್ ವಿಡಿಯೋ ನೋಡಿದ್ರೆ ನಿಮ್ಗೂ ಶಾಕ್ ಆಗುತ್ತೆ

ನ್ಯೂಸ್ ನಾಟೌಟ್ : ದೇಶದಲ್ಲಿ ಮೊದಲೇ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ.ಎಷ್ಟೇ ಓದಿದ್ರೂ ಯಾವ ಎಕ್ಸಾಮ್ ಪಾಸ್ ಮಾಡಿದ್ರೂ ಸ್ಪರ್ಧೆ ಹೆಚ್ಚಾಗಿದೆ.ಒಳ್ಳೆಯ ಉದ್ಯೋಗ ಸಿಗಬೇಕಂದ್ರೆ ಹರಸಾಹಸವನ್ನೇ ಪಡಬೇಕು. ಆದ್ರೆ ...

ಜೈ ಶ್ರೀ ರಾಂ ಎಂದ ಮುಸ್ಲಿಂ ಜೋಡಿಯ ವಿಡಿಯೋಗೆ ಯುವಕನೊಬ್ಬನಿಂದ ಬೆದರಿಕೆ,ಸೀಳಿ ಬಿಡ್ತೀನಿ ಹುಷಾರ್ ಎಂದ ಯುವಕನ ವಿಡಿಯೋ ವೈರಲ್

ಜೈ ಶ್ರೀ ರಾಂ ಎಂದ ಮುಸ್ಲಿಂ ಜೋಡಿಯ ವಿಡಿಯೋಗೆ ಯುವಕನೊಬ್ಬನಿಂದ ಬೆದರಿಕೆ,ಸೀಳಿ ಬಿಡ್ತೀನಿ ಹುಷಾರ್ ಎಂದ ಯುವಕನ ವಿಡಿಯೋ ವೈರಲ್

ನ್ಯೂಸ್ ನಾಟೌಟ್ : ಇತ್ತೀಚೆಗೆ ಸೋಶಿಯಲ್ ಮೀಡಿಯಾ ಹವಾ ಜಾಸ್ತಿಯಾಗಿದೆ.ಅದರ ಬಳಕೆ ಜಾಸ್ತಿಯಾಗುತ್ತಿದ್ದಂತೆ ರೀಲ್ಸ್ ಗಾಗಿ ಯುವಕ ಯುವತಿಯರು ಮುಗಿ ಬೀಳುತ್ತಿದ್ದಾರೆ.ಆದರೆ ಕೆಲವೊಂದು ವಿಷಯಗಳು ವಾದ ವಿವಾದಗಳನ್ನೇ ...

ಮನೆಯಲ್ಲಿ ಸಾಕಿದ ಬೆಕ್ಕು ಈ ರೀತಿ ಅವತಾರ ತೋರಿಸಿದ್ರೆ ಹೇಗೆ?ಬೆಕ್ಕಿನಿಂದ ಕಚ್ಚಿಸಿಕೊಂಡ ಮನೆ ಯಜಮಾನನ ಪಾಡು ನೋಡಿ..ಇಲ್ಲಿದೆ ವಿಡೀಯೋ

ಮನೆಯಲ್ಲಿ ಸಾಕಿದ ಬೆಕ್ಕು ಈ ರೀತಿ ಅವತಾರ ತೋರಿಸಿದ್ರೆ ಹೇಗೆ?ಬೆಕ್ಕಿನಿಂದ ಕಚ್ಚಿಸಿಕೊಂಡ ಮನೆ ಯಜಮಾನನ ಪಾಡು ನೋಡಿ..ಇಲ್ಲಿದೆ ವಿಡೀಯೋ

ನ್ಯೂಸ್ ನಾಟೌಟ್ : ಅನೇಕರಿಗೆ ಬೆಕ್ಕುಗಳೆಂದ್ರೆ ಪ್ರಾಣ.ಎಷ್ಟೇ ಕಷ್ಟವಾದರೂ ಮನೆಗೊಂದು ಬೆಕ್ಕು ಇರಲಿ ಎಂದು ಸಾಕುತ್ತಾರೆ.ಇಲಿಗಳನ್ನು ಓಡಿಸಲು ಕೂಡ ಈ ಬೆಕ್ಕುಗಳು ಸಹಕರಿಸುತ್ತವೆ.ಆದರೆ ಬೆಕ್ಕುಗಳು ಮನೆ ಯಜಮಾನನಿಗೆ ...

ನ್ಯಾಯಕ್ಕಾಗಿ ಸೌಜನ್ಯಳ ಅಣ್ಣ-ತಮ್ಮಂದಿರ ಒತ್ತಾಯ, ಸುಳ್ಯದಲ್ಲಿ ಗಮನ ಸೆಳೆದ ಹೀಗೊಂದು ಫ್ಲೆಕ್ಸ್‌..!

ನ್ಯಾಯಕ್ಕಾಗಿ ಸೌಜನ್ಯಳ ಅಣ್ಣ-ತಮ್ಮಂದಿರ ಒತ್ತಾಯ, ಸುಳ್ಯದಲ್ಲಿ ಗಮನ ಸೆಳೆದ ಹೀಗೊಂದು ಫ್ಲೆಕ್ಸ್‌..!

ನ್ಯೂಸ್ ನಾಟೌಟ್: ಭೀಕರ ಅತ್ಯಾಚಾರ ಮತ್ತು ಹತ್ಯೆಗೆ ಒಳಗಾದ ಪಾಂಗಳ ಹುಡುಗಿ ಸೌಜನ್ಯಳಿಗೆ ನ್ಯಾಯ ಒದಗಿಸಿಕೊಡಬೇಕೆಂಬ ಒತ್ತಾಯ ಇದೀಗ ಕರಾವಳಿಯಾದ್ಯಂತ ಭಾರಿ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ವಿವಿಧ ಕಡೆ ...

ಅಬ್ಬಾಬ್ಬ.. ಒಂದಲ್ಲ ಎರಡಲ್ಲ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು!,’ವೈರಲ್ ಆಕಳ’ನ್ನು ನೋಡೋದಕ್ಕೆ ಜನವೋ ಜನ!

ಅಬ್ಬಾಬ್ಬ.. ಒಂದಲ್ಲ ಎರಡಲ್ಲ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು!,’ವೈರಲ್ ಆಕಳ’ನ್ನು ನೋಡೋದಕ್ಕೆ ಜನವೋ ಜನ!

ನ್ಯೂಸ್ ನಾಟೌಟ್ :ಸಾಮಾನ್ಯವಾಗಿ ಹಸುಗಳು ಎರಡು ಕರುಗಳಿಗೆ ಮೂರು ಕರುಗಳಿಗೆ ಜನ್ಮ ನೀಡಿರುವುದನ್ನು ನೀವು ಕೇಳಿದ್ದೀರಿ.ಆದರೆ ಇಲ್ಲೊಂದು ಕಡೆ ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿದ ಅಚ್ಚರಿಯ ...

ಬಿರುಗಾಳಿ ಅಬ್ಬರಕ್ಕೆ ವೇದಿಕೆ ಸಮೇತ ಕುಸಿದ ಬಿದ್ದ ಮಾಜಿ ಸಚಿವ ಹಾಗೂ 15 ಮಂದಿ ಗಣ್ಯರು, ಮುಂದೇನಾಯಿತು ಗೊತ್ತಾ?

ಬಿರುಗಾಳಿ ಅಬ್ಬರಕ್ಕೆ ವೇದಿಕೆ ಸಮೇತ ಕುಸಿದ ಬಿದ್ದ ಮಾಜಿ ಸಚಿವ ಹಾಗೂ 15 ಮಂದಿ ಗಣ್ಯರು, ಮುಂದೇನಾಯಿತು ಗೊತ್ತಾ?

ನ್ಯೂಸ್ ನಾಟೌಟ್: ಸಾರ್ವಜನಿಕ ಭಾಷಣದಲ್ಲಿ ವೇದಿಕೆ ಮೇಲಿದ್ದ ಗಣ್ಯರೆಲ್ಲ ಜೋರಾಗಿ ಬೀಸಿದ ಬಿರುಗಾಳಿಗೆ ವೇದಿಕೆ ಸಮೇತ ಕುಸಿದು ಕೆಳಕ್ಕೆ ಬಿದ್ದಿದ್ದಾರೆ. ಈ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ...

Page 1 of 2 1 2