‘ಈತ ಮದುವೆಗೆ ಬಂದರೆ ಒದ್ದು ಹೊರ ಹಾಕಿ’ ಎಂದು ಮದುವೆ ಕಾರ್ಡ್ನಲ್ಲಿ ಬರೆಸಿದ ಮದುಮಗ..! ಏನಿದು ವೈರಲ್ ಆಮಂತ್ರಣ ಪತ್ರಿಕೆ..?
ನ್ಯೂಸ್ ನಾಟೌಟ್ : ಮದುವೆ ಆಮಂತ್ರಣ ಪತ್ರಿಕೆ ಕೊಟ್ಟು ಸ್ನೇಹಿತರನ್ನು, ಸಂಬಂಧಿಕರನ್ನು ಮದುವೆಗೆ ಆಹ್ವಾನಿಸುವುದೇ ಕುಟುಂಬಸ್ಥರಿಗೆ ಒಂದು ಸಂಭ್ರಮ. ಆದರೆ ಇದೀಗ ವಿಚಿತ್ರ ಆಮಂತ್ರಣ ಪತ್ರಿಕೆಗಳು ಸಾಮಾಜಿಕ ...