“ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್ಲಿಯಾಗಿರುವ ನನ್ನ ಪತಿಯನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ.. ಚಾನೆಲ್‌ನವರು ಫೋನ್ ಎತ್ತುತ್ತಿಲ್ಲ”ವಿನಯ್ ಪತ್ನಿ ಅಕ್ಷತಾ ಈ ರೀತಿ ಹೇಳಿ ಕಣ್ಣೀರಿಟ್ಟಿದ್ಯಾಕೆ?
ನ್ಯೂಸ್ ನಾಟೌಟ್: ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಫೈಟ್ ಜೋರಾಗಿದೆ.ಹೀಗಾಗಿ ಬಿಗ್ ಬಾಸ್ ವೀಕ್ಷಕರಿಗೆ ಜೋಶ್ ಆರಂಭವಾಗಿದೆ. ವಿನಯ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ತನಿಷಾ, ತುಕಾಲಿ ...