16ನೇ ವಿವಾಹ ವಾರ್ಷಿಕೋತ್ಸವಕ್ಕೆ ಚಿನ್ನಾರಿಮುತ್ತನ ಭಾವುಕ ಬರಹ : ಪ್ರೀತಿಯ ಮಡದಿ ನೆನೆದು ಕಣ್ಣೀರಾದ ವಿಜಯ್ ರಾಘವೇಂದ್ರ
ನ್ಯೂಸ್ ನಾಟೌಟ್ : ನಟ ವಿಜಯ ರಾಘವೇಂದ್ರ ಅವರ ಬದುಕಿನಲ್ಲಿ ಅನಿರೀಕ್ಷಿತವಾಗಿ ಅವರ ಮುದ್ದಿನ ಮಡದಿಯನ್ನು ಕಳೆದುಕೊಳ್ಳಬೇಕಾಯಿತು. ಬಹುಶಃ ಆ ಘಟನೆ ನಡೆದು ಹೋಗದೇ ಇರುತ್ತಿದ್ದರೆ ಇಂದು ...