ಅಮ್ಮನನ್ನು ನೋಡಲು ಜೈಲಿನ ಹೊರಗೆ ನಿಂತು ಗೋಗರೆದದ್ದೇಕೆ ಪುಟ್ಟ ಬಾಲಕಿ? ಏನಿದು 9 ರ ಬಾಲಕಿಯ ಕರುಳು ಹಿಂಡುವ ಕಥೆ? ಇಲ್ಲಿದೆ ವೈರಲ್ ವಿಡಿಯೋ
ನ್ಯೂಸ್ ನಾಟೌಟ್ : ಜೈಲಿನ ಹೊರಗೆ 9 ವರ್ಷದ ಬಾಲಕಿಯ ಕಣ್ಣೀರನ್ನು ಕಂಡು ಮರುಗಿದ ಕಾರಾಗೃಹ ಅಧಿಕಾರಿಗಳು, ತಾಯಿಯನ್ನು ಭೇಟಿ ಮಾಡಲು ಅವಕಾಶ ನೀಡಿ ಮಾನವೀಯತೆ ಮೆರೆದ ...