“ಅಣ್ಣಪ್ಪ ಸ್ವಾಮಿ ಧರ್ಮ ದೈವದ ಹೊರತು ನನಗೆ ಯಾರ ಭಯವೂ ಇಲ್ಲ” ತಿಂಗಳಿಗೊಮ್ಮೆ ಸಂಕ್ರಮಣದಂದು ಅಣ್ಣಪ್ಪನ ಸನ್ನಿಧಿಯಲ್ಲಿ ನಡೆಯುವ ಆ ಮಾತುಗಳನ್ನು ಬಿಚ್ಚಿಟ್ಟ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ
ನ್ಯೂಸ್ ನಾಟೌಟ್: ನಮಗೆ ಯುದ್ಧ ಮಾಡುವುದಕ್ಕೆ ಇಷ್ಟವಿಲ್ಲ. ನಾವೆಂದೂ ಶಾಂತಿ ಪ್ರಿಯರು. ಮೌನವಾಗಿದ್ದೇವೆಂದರೆ ನಾವು ಶಾಂತಿಯನ್ನು ಬಯಸುತ್ತಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಕಾರ್ಯವನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದೇವೆ ಎಂದರ್ಥ. ...