Tag: #tunivu

‘ತುನಿವು’ ಚಿತ್ರ ತೆರೆಗಪ್ಪಳಿಸಿದ ಸಂಭ್ರಮದಲ್ಲಿ ತೇಲಾಡಿದ ಯುವಕ:ಟ್ರಕ್ ನಿಂದ ಕೆಳಗೆ ಬಿದ್ದು ಅಜಿತ್ ಅಭಿಮಾನಿ ದುರಂತ ಅಂತ್ಯ

‘ತುನಿವು’ ಚಿತ್ರ ತೆರೆಗಪ್ಪಳಿಸಿದ ಸಂಭ್ರಮದಲ್ಲಿ ತೇಲಾಡಿದ ಯುವಕ:ಟ್ರಕ್ ನಿಂದ ಕೆಳಗೆ ಬಿದ್ದು ಅಜಿತ್ ಅಭಿಮಾನಿ ದುರಂತ ಅಂತ್ಯ

ನ್ಯೂಸ್ ನಾಟೌಟ್ : ಖುಷಿಯಾದಾಗ ಸಂಭ್ರಮಿಸಬೇಕು.ಆದರೆ ಯಾವುದೇ ಅಪಾಯಗಳು ಸಂಭವಿಸದಂತೆ ಜಾಗರೂಕರಾಗಿಬೇಕಲ್ವ..ಜೀವಕ್ಕಿಂತಲೂ ಸಂಭ್ರಮವೇ ಮುಖ್ಯನಾ?ಇಲ್ಲೊಬ್ಬ ಯುವಕ ಸಿನಿಮಾ ರಿಲೀಸ್ ಆಯ್ತು ಅಂತ ಸಂಭ್ರಮ ಪಡಲು ಹೋಗಿ ತನ್ನ ...