ಈ ಮದುವೆಯಲ್ಲಿ ವಧು-ವರ ಇಬ್ಬರೂ ಇರ್ತಾರೆ..ಆದ್ರೆ ಕಾಣಿಸಲ್ಲ..! ಏನಿದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಡೆಯುವ ಪ್ರೇತಾತ್ಮಗಳ ವಿಚಿತ್ರ ವಿವಾಹ..?
ಈ ಆಚರಣೆಗೂ ಇದೆಯಾ ವೈಜ್ಞಾನಿಕ ಹಿನ್ನೆಲೆ? ನ್ಯೂಸ್ ನಾಟೌಟ್: ತುಳುನಾಡು ತನ್ನ ವೈವಿಧ್ಯತೆ ಮತ್ತು ವಿಶಿಷ್ಟ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ವಿಶಿಷ್ಟವಾದ ಮದುವೆಯ ಆಚರಣೆಯೊಂದು ನಡೆಯುತ್ತದೆ ಅದೇ ...