ಮಂಗಳೂರು: ರಾಷ್ಟ್ರ ಧ್ವಜದ ಜೊತೆ ಹಾಸಿಗೆ, ದಿಂಬು ಹಿಡಿದುಕೊಂಡು 67 ವರ್ಷದ ಅಜ್ಜನ ಏಕಾಂಗಿ ಯಾತ್ರೆ..! ಎಲ್ಲಿಗೋ ಪಯಣ ಯಾವುದೋ ಉದ್ದೇಶ..!
ನ್ಯೂಸ್ ನಾಟೌಟ್: ದೈಹಿಕ ವ್ಯಾಯಾಮದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಇಲ್ಲೊಬ್ಬ ವೃದ್ದ ಸಾವಿರಾರು ಕಿ.ಮೀ. ದಾರಿಯನ್ನು ನಡೆದುಕೊಂಡು ಹೋಗಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕೈಯಲ್ಲೊಂದು ಚೀಲ, ಅದರೊಳಗೊಂದು ...