ಸತ್ಯವನ್ನೇ ಬಯಲಿಗೆಳೆಯಿತು ‘ಬಿಗ್ ಬಾಸ್ ಶೋ’..! 7 ವರ್ಷದ ಹಿಂದೆ ನಾಪತ್ತೆಯಾಗಿದ್ದ ವಿವಾಹಿತ ವ್ಯಕ್ತಿ ಮಂಗಳಮುಖಿಯಾಗಿ ಪತ್ತೆ..!ಎರಡು ಮಕ್ಕಳ ತಂದೆಯೂ ಆದ ಈತ ಪೊಲೀಸರ ಮುಂದೆ ಹೇಳಿದ್ದೇನು?
ನ್ಯೂಸ್ ನಾಟೌಟ್ : ಕೆಲವೊಮ್ಮೆ ರಿಯಾಲಿಟೀ ಶೋ ಕೂಡಾ ಹಲವರ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ತರಬಹುದು.ಇನ್ನೂ ಕೆಲವರು ಈ ರಿಯಾಲಿಟೀ ಶೋಗಳಿಗೆ ಹಿಗ್ಗಾ ಮುಗ್ಗಾ ಬೈಯುವವರು ಇರುತ್ತಾರೆ. ...