ಜ.19ರ ಬಳಿಕ ಅಮೆರಿಕದಲ್ಲೂ’ಟಿಕ್ ಟಾಕ್’ ಬ್ಯಾನ್..! ಚೀನಾ ಸರ್ಕಾರಕ್ಕಾಗಿ ಗುಪ್ತಚರ ಕೆಲಸ ಮಾಡಲು ಟಿಕ್ ಟಾಕ್ ಬಳಕೆ ಆರೋಪ..!
ನ್ಯೂಸ್ ನಾಟೌಟ್: ಅಮೆರಿಕ ಚೀನಾದ ಖ್ಯಾತ ಮನೋರಂಜನಾ ಆ್ಯಪ್ ಅನ್ನು ನಿಷೇಧಿಸಲು ಮುಂದಾಗಿದೆ. ರಾಷ್ಟ್ರದ ಭದ್ರತೆ ವಿಷಯವನ್ನು ಮುಂದಿಟ್ಟುಕೊಂಡು ಟಿಕ್ ಟಾಕ್ (TikTok) ನಿಷೇಧಿಸಿದ್ದ ಸರ್ಕಾರದ ಕ್ರಮವನ್ನು ...