Tag: theft

ಚಿರತೆ ಹಿಡಿಯಲು ಬೋನಿನೊಳಗೆ ಮೇಕೆ ಕಟ್ಟಿದ್ದ ಅರಣ್ಯ ಅಧಿಕಾರಿಗಳು! ಮೇಕೆಯನ್ನೇ ಕದ್ದೊಯ್ದ ಕಳ್ಳರು! ಅರಣ್ಯಾಧಿಕಾರಿ ಮಾಡಿದ್ದೇನು?

ಚಿರತೆ ಹಿಡಿಯಲು ಬೋನಿನೊಳಗೆ ಮೇಕೆ ಕಟ್ಟಿದ್ದ ಅರಣ್ಯ ಅಧಿಕಾರಿಗಳು! ಮೇಕೆಯನ್ನೇ ಕದ್ದೊಯ್ದ ಕಳ್ಳರು! ಅರಣ್ಯಾಧಿಕಾರಿ ಮಾಡಿದ್ದೇನು?

ನ್ಯೂಸ್ ನಾಟೌಟ್ : ಚಿರತೆಯನ್ನು ಸೆರೆ ಹಿಡಿಯಲು ಬೋನ್ ಇಟ್ಟು ಅದರಲ್ಲಿ ಕಟ್ಟಿದ್ದ ಮೇಕೆಯನ್ನೇ ಕಳ್ಳರು ಹೊತ್ತೊಯ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಚನ್ನವಡೆಯನಪುರ ಗ್ರಾಮದ ಬಳಿ ಬಾನುವಾರ ...

ಫ್ರೀ ಬಸ್‌ ಖುಷಿಯಲ್ಲಿ ಏರಿದ ಅಜ್ಜಿಗೆ ಶಾಕ್‌..! ಅಜ್ಜಿಯ ಬ್ಯಾಗ್ ನಿಂದ 30 ಸಾವಿರ ರೂ. ಎಗರಿಸಿದ ಕಳ್ಳರು..!

ಫ್ರೀ ಬಸ್‌ ಖುಷಿಯಲ್ಲಿ ಏರಿದ ಅಜ್ಜಿಗೆ ಶಾಕ್‌..! ಅಜ್ಜಿಯ ಬ್ಯಾಗ್ ನಿಂದ 30 ಸಾವಿರ ರೂ. ಎಗರಿಸಿದ ಕಳ್ಳರು..!

ನ್ಯೂಸ್ ನಾಟೌಟ್ : ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಗೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.ಸರಕಾರಿ ಬಸ್ ಗಳಲ್ಲಿ ಇದೀಗ ಮಹಿಯರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿದ್ದಾರೆ.ಪ್ರೈವೇಟ್ ...

ಕಲ್ಲುಗುಂಡಿ: ಬೆಳ್ ಬೆಳಗ್ಗೆ ಹಂಚು ಎಗರಿಸಿದ ಕಳ್ಳ..!, ಅಂಗಡಿ ಮಾಲೀಕರಿಂದ ಪೊಲೀಸ್ ದೂರು

ಕಲ್ಲುಗುಂಡಿ: ಬೆಳ್ ಬೆಳಗ್ಗೆ ಹಂಚು ಎಗರಿಸಿದ ಕಳ್ಳ..!, ಅಂಗಡಿ ಮಾಲೀಕರಿಂದ ಪೊಲೀಸ್ ದೂರು

ನ್ಯೂಸ್ ನಾಟೌಟ್: ಕಳ್ಳನೊಬ್ಬ ಬೆಳ್‌ ಬೆಳಗ್ಗೆ ಅಂಗಡಿಯೊಂದರಿಂದ ಹಂಚು ಎಗರಿಸಿ ಪರಾರಿಯಾಗಿರುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯಿಂದ ವರದಿಯಾಗಿದೆ. ಏನಿದು ಕಳ್ಳತನ? ...

ಬೆಳ್ತಂಗಡಿ: ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಕಟ್ಟಿಗೆಯಿಂದ ಹೊಡೆದು ಕೊಂದು ಚಿನ್ನಾಭರಣ ದೋಚಿದ್ದ ಆರೋಪಿ ಸಾವು , ಅಷ್ಟಕ್ಕೂ ಆತ ಸತ್ತಿದ್ದು ಹೇಗೆ?

ಬೆಳ್ತಂಗಡಿ: ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಕಟ್ಟಿಗೆಯಿಂದ ಹೊಡೆದು ಕೊಂದು ಚಿನ್ನಾಭರಣ ದೋಚಿದ್ದ ಆರೋಪಿ ಸಾವು , ಅಷ್ಟಕ್ಕೂ ಆತ ಸತ್ತಿದ್ದು ಹೇಗೆ?

ನ್ಯೂಸ್ ನಾಟೌಟ್: ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಕಟ್ಟಿಗೆಯಿಂದ ಹೊಡೆದು ನಿರ್ಧಯವಾಗಿ ಕೊಂದು ಚಿನ್ನಾಭರಣ ಹಾಗೂ ಹಣ ದೋಚಿದ್ದ ಪ್ರಕರಣದ ಆರೋಪಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ ಎಂದು ತಿಳಿದು ...

ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಬಂದಿದ್ದ ಭಕ್ತೆಯ ಬ್ಯಾಗ್‌ನಿಂದ ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು..!

ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಬಂದಿದ್ದ ಭಕ್ತೆಯ ಬ್ಯಾಗ್‌ನಿಂದ ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು..!

ನ್ಯೂಸ್‌ ನಾಟೌಟ್‌: ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಬಂದಿದ್ದ ಭಕ್ತೆಯೊಬ್ಬರ ಬ್ಯಾಗ್‌ನಿಂದ ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿದ ಘಟನೆ ನಡೆದಿದೆ. ಕೇರಳ ರಾಜ್ಯದ ಹಣಂಗೊರು ...

ಆ್ಯಪ್‌ ಮೂಲಕ ಬುಕ್‌ ಮಾಡಿ ಆ ಕ್ಯಾಬ್‌ನ್ನೇ ಕದ್ದ ಕ‍ಳ್ಳರು! ಇಲ್ಲಿದೆ ಖತರ್ನಾಕ್ ಕಳ್ಳರ ಸ್ಟೋರಿ!

ಆ್ಯಪ್‌ ಮೂಲಕ ಬುಕ್‌ ಮಾಡಿ ಆ ಕ್ಯಾಬ್‌ನ್ನೇ ಕದ್ದ ಕ‍ಳ್ಳರು! ಇಲ್ಲಿದೆ ಖತರ್ನಾಕ್ ಕಳ್ಳರ ಸ್ಟೋರಿ!

ನ್ಯೂಸ್ ನಾಟೌಟ್ : ಆ್ಯಪ್ ಮೂಲಕ ಕ್ಯಾಬ್‌ ಬುಕ್‌ ಮಾಡಿದ್ದ ನಾಲ್ವರು, ಟ್ಯಾಕ್ಸಿ ಚಾಲಕನನ್ನ ಹೊರಗೆ ಎಳೆದುಹಾಕಿ ಕಾರನ್ನು ಕದ್ದೊಯ್ದಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ಬಾನುವಾರ ನಡೆದಿದೆ. ...

ಕಳ್ಳತನದ ಶಂಕೆ, ವ್ಯಕ್ತಿಯನ್ನು ಹೊಡೆದು ಕೊಂದ ಸ್ಥಳೀಯರು! ಕೇರಳ ಪೊಲೀಸರಿಂದ ಒಂಬತ್ತು ಮಂದಿಯ ಬಂಧನ!

ಕಳ್ಳತನದ ಶಂಕೆ, ವ್ಯಕ್ತಿಯನ್ನು ಹೊಡೆದು ಕೊಂದ ಸ್ಥಳೀಯರು! ಕೇರಳ ಪೊಲೀಸರಿಂದ ಒಂಬತ್ತು ಮಂದಿಯ ಬಂಧನ!

ನ್ಯೂಸ್ ನಾಟೌಟ್ : ಕಳ್ಳತನದ ಶಂಕೆಯ ಮೇಲೆ ಬಿಹಾರ ಮೂಲದ ವ್ಯಕ್ತಿಯನ್ನು ಕೊಂದಿದ್ದಕ್ಕಾಗಿ ಕೇರಳ ಪೊಲೀಸರು ಸೋಮವಾರ ಒಂಬತ್ತು ಜನರನ್ನು ಬಂಧಿಸಿದ್ದಾರೆ. ಮಲಪ್ಪುರಂನ ಕೀಜಿಸ್ಸೆರಿಯಲ್ಲಿ 36 ವರ್ಷದ ...

ಪ್ಲಾಸ್ಟಿಕ್ ಗನ್ ಬಳಸಿ ಆಭರಣ ಮಳಿಗೆ ಲೂಟಿ ಮಾಡಿದ ಅಪ್ರಾಪ್ತ ಯುವಕ! ಷೇರು ಮಾರುಕಟ್ಟೆಯ ಹುಚ್ಚು ಹಿಡಿಸಿಕೊಂಡಿದ್ದ ಈತನ ರೋಚಕ ಸ್ಟೋರಿ ಇಲ್ಲಿದೆ..!

ಪ್ಲಾಸ್ಟಿಕ್ ಗನ್ ಬಳಸಿ ಆಭರಣ ಮಳಿಗೆ ಲೂಟಿ ಮಾಡಿದ ಅಪ್ರಾಪ್ತ ಯುವಕ! ಷೇರು ಮಾರುಕಟ್ಟೆಯ ಹುಚ್ಚು ಹಿಡಿಸಿಕೊಂಡಿದ್ದ ಈತನ ರೋಚಕ ಸ್ಟೋರಿ ಇಲ್ಲಿದೆ..!

ನ್ಯೂಸ್‌ ನಾಟೌಟ್‌:‌   ಮುಂಬೈನ ಭಾಯಂದರ್ ವೆಸ್ಟ್‌ನಲ್ಲಿರುವ ಆಭರಣ ಅಂಗಡಿಯೊಂದರಲ್ಲಿ ಪ್ಲಾಸ್ಟಿಕ್ ಗನ್ ಬಳಸಿ ದರೋಡೆಗೆ ಯತ್ನಿಸಿದ 16 ವರ್ಷದ ಬಾಲಕನ ಮೇಲೆ ಶನಿವಾರ ಪ್ರಕರಣ ದಾಖಲಾಗಿದೆ. ರೆಡ್ ...

ಸುಳ್ಯ: ಕಾಂಗ್ರೆಸ್‌ ಮುಖಂಡ ಎಸ್‌. ಸಂಶುದ್ದೀನ್‌ ಮನೆಗೆ ನುಗ್ಗಿದ ಕಳ್ಳರು; ಚಿನ್ನಾಭರಣ ಕಳವು

ಸುಳ್ಯ: ಕಾಂಗ್ರೆಸ್‌ ಮುಖಂಡ ಎಸ್‌. ಸಂಶುದ್ದೀನ್‌ ಮನೆಗೆ ನುಗ್ಗಿದ ಕಳ್ಳರು; ಚಿನ್ನಾಭರಣ ಕಳವು

ನ್ಯೂಸ್‌ ನಾಟೌಟ್‌: ಸುಳ್ಯ ನಗರ ಪಂಚಾಯತ್‌ ಮಾಜಿ ಅಧ್ಯಕ್ಷ ಎಸ್‌. ಸಂಶುದ್ದೀನ್‌ ಅವರ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈದಿರುವುದಾಗಿ ...

ಪೊಲೀಸರೆಂದು ವಿದೇಶಿ ಪ್ರಜೆಯಿಂದ ಡಾಲರ್ ದೋಚಿ ಪರಾರಿ! ಕಾರು ತಪಾಸನೆಯ ನಾಟಕವಾಡಿದ್ದ ಖದೀಮರು!

ಪೊಲೀಸರೆಂದು ವಿದೇಶಿ ಪ್ರಜೆಯಿಂದ ಡಾಲರ್ ದೋಚಿ ಪರಾರಿ! ಕಾರು ತಪಾಸನೆಯ ನಾಟಕವಾಡಿದ್ದ ಖದೀಮರು!

ನ್ಯೂಸ್ ನಾಟೌಟ್ :  ತಾವು ಪೊಲೀಸರೆಂದು ಹೇಳಿ, ಯಾಮಾರಿಸಿ ವಿದೇಶಿ ಪ್ರಜೆಯ 4 ಲಕ್ಷ ರೂ. ಮೌಲ್ಯದ ಹಣವನ್ನು ದುಷ್ಕರ್ಮಿಗಳು ದೋಚಿರುವ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ಬೆಳಕಿಗೆ ...

Page 6 of 12 1 5 6 7 12