Tag: theft

ಬೆಳ್ತಂಗಡಿ: ಪೆಟ್ರೋಲಿಯಂ ಪೈಪ್ ಕೊರೆದು ಡೀಸೆಲ್ ಕಳ್ಳತನ..! ಕಂಪನಿ ಕೊಟ್ಟ ದೂರಿನಲ್ಲೇನಿದೆ..?

ಬೆಳ್ತಂಗಡಿ: ಪೆಟ್ರೋಲಿಯಂ ಪೈಪ್ ಕೊರೆದು ಡೀಸೆಲ್ ಕಳ್ಳತನ..! ಕಂಪನಿ ಕೊಟ್ಟ ದೂರಿನಲ್ಲೇನಿದೆ..?

ನ್ಯೂಸ್ ನಾಟೌಟ್: ಪೆಟ್ರೋಲಿಯಂ ಪೈಫ್ ಲೈನ್ ಗೆ ಕನ್ನ ಕೊರೆದು ಲಕ್ಷಾಂತರ ಮೌಲ್ಯದ ಪೆಟ್ರೋಲ್ ಕಳ್ಳತನ ಮಾಡಿರುವ ಘಟನೆ ಬೆಳ್ತಂಗಡಿಯ ಪುದುವೆಟ್ಟುವಿನಲ್ಲಿ ಬೆಳಕಿಗೆ ಬಂದಿದ್ದು ಈ ಬಗ್ಗೆ ...

ಸುಳ್ಯ: ಹಿಂದಿನ ಬಾಗಿಲಿನಿಂದ ನುಗ್ಗಿ ಕಳ್ಳರ ಕೈಚಳಕ, ಓಡಿ ಬಂದ ಮನೆಯೊಡತಿಯ ಕತ್ತಿನಿಂದ ಚಿನ್ನದ ಸರ ಕದ್ದು ಎಸ್ಕೇಪ್..!

ಸುಳ್ಯ: ಹಿಂದಿನ ಬಾಗಿಲಿನಿಂದ ನುಗ್ಗಿ ಕಳ್ಳರ ಕೈಚಳಕ, ಓಡಿ ಬಂದ ಮನೆಯೊಡತಿಯ ಕತ್ತಿನಿಂದ ಚಿನ್ನದ ಸರ ಕದ್ದು ಎಸ್ಕೇಪ್..!

ನ್ಯೂಸ್ ನಾಟೌಟ್: ಮನೆಯೊಂದರಿಂದ ಹಾಡಹಗಲೇ ಕಳ್ಳರು ಚಿನ್ನ ಕದ್ದಿರುವ ಘಟನೆ ಪಂಜದ ಡಬಲ್ ಕಟ್ಟೆ ಎನ್ನುವ ಸ್ಥಳದಿಂದ ವರದಿಯಾಗಿದೆ. ಪಂಬೆತ್ತಾಡಿ ಗ್ರಾಮದ ಸೀತಮ್ಮ ಎಂಬುವವರಿಗೆ ಸೇರಿದ ಮನೆ ...

ಮಂಗಳೂರು: ಬಾಲಕಿಯರ ಹಾಸ್ಟೆಲ್ ನಿಂದ ಮೊಬೈಲ್ ಕದ್ದವನಿಗೆ 3 ವರ್ಷ ಜೈಲು, ಎಷ್ಟು ರೂಪಾಯಿ ದಂಡ ಗೊತ್ತಾ..?

ಮಂಗಳೂರು: ಬಾಲಕಿಯರ ಹಾಸ್ಟೆಲ್ ನಿಂದ ಮೊಬೈಲ್ ಕದ್ದವನಿಗೆ 3 ವರ್ಷ ಜೈಲು, ಎಷ್ಟು ರೂಪಾಯಿ ದಂಡ ಗೊತ್ತಾ..?

ನ್ಯೂಸ್ ನಾಟೌಟ್: ವಿದ್ಯಾರ್ಥಿನಿಯರ ಮೊಬೈಲ್ ಕಳವು ಪ್ರಕರಣವು ಮಂಗಳೂರಿನ ಉರ್ವಾ ದೇವರಾಜು ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ನಡೆದಿತ್ತು. ಇದರ ಆರೋಪಿ ಮಹೇಶ್ ಪೈ ...

ಸಂಪಾಜೆ: ಮನೆಯೊಳಗೆ ನುಗ್ಗಿ ಕಳ್ಳರ ಕೈ ಚಳಕ ಪ್ರಕರಣ, ಸ್ಥಳೀಯರಿಂದಲೇ ಕೃತ್ಯದ ಶಂಕೆ, ಪೊಲೀಸರಿಗೆ ಸಿಕ್ಕ ಆ ಸುಳಿವು ಯಾವುದು..?

ಸಂಪಾಜೆ: ಮನೆಯೊಳಗೆ ನುಗ್ಗಿ ಕಳ್ಳರ ಕೈ ಚಳಕ ಪ್ರಕರಣ, ಸ್ಥಳೀಯರಿಂದಲೇ ಕೃತ್ಯದ ಶಂಕೆ, ಪೊಲೀಸರಿಗೆ ಸಿಕ್ಕ ಆ ಸುಳಿವು ಯಾವುದು..?

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದೆ. ಸುಳ್ಯ ತಾಲೂಕಿನ ಪರಿಸರದ ಸುತ್ತಮುತ್ತ ಕಳ್ಳತನ ಪ್ರಕರಣಗಳು ಇನ್ನೂ ಹಸಿಯಾಗಿರುವಾಗಲೇ ಇದೀಗ ಕೊಡಗು ಸಂಪಾಜೆಯ ಬಳಿ ...

69,000 ರೂ. ಮೌಲ್ಯದ ಪಡಿತರ ಅಕ್ಕಿ ಕಳ್ಳತನ..! ಚಾಲಕ ವಾಹನ ಬಿಟ್ಟು ಪರಾರಿ

69,000 ರೂ. ಮೌಲ್ಯದ ಪಡಿತರ ಅಕ್ಕಿ ಕಳ್ಳತನ..! ಚಾಲಕ ವಾಹನ ಬಿಟ್ಟು ಪರಾರಿ

ನ್ಯೂಸ್ ನಾಟೌಟ್: 6,077 ಕ್ವಿಂಟಲ್ ಪಡಿತರ ಅಕ್ಕಿ ಕಳ್ಳತನ ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಿನಲ್ಲೇ ಮತ್ತೊಂದು ಪ್ರಕರಣ ಯಾದಗಿರಿಯಲ್ಲಿ (Yadgir) ಬೆಳಕಿಗೆ ಬಂದಿದೆ. ರಾಜ್ಯ ಸರ್ಕಾರದ ಅನ್ನಭಾಗ್ಯ ...

ಚಿನ್ನದ ಸರ ದೋಚಿದ ಕಳ್ಳರ ಸೆರೆ ಹಿಡಿದ ಬೆಳ್ಳಾರೆ ಪೊಲೀಸರು, ಮಹಿಳೆಯ ಸರ ಅಪಹರಿಸಿದವರು ಸಿಕ್ಕಿ ಬಿದ್ದದ್ದು ಹೇಗೆ..?

ಚಿನ್ನದ ಸರ ದೋಚಿದ ಕಳ್ಳರ ಸೆರೆ ಹಿಡಿದ ಬೆಳ್ಳಾರೆ ಪೊಲೀಸರು, ಮಹಿಳೆಯ ಸರ ಅಪಹರಿಸಿದವರು ಸಿಕ್ಕಿ ಬಿದ್ದದ್ದು ಹೇಗೆ..?

ನ್ಯೂಸ್ ನಾಟೌಟ್ : ಮಹಿಳೆಯ ಕತ್ತಿನಿಂದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ...

ದುಬಾರಿ ಮೀನು ಕಳ್ಳರ ಕೈ ಸೇರಿದ್ದೇಗೆ..? ಬರೋಬ್ಬರಿ 4.5 ಕೋಟಿ ರೂ. ಮೌಲ್ಯದ ಆ ಮೀನು ಯಾವುದು..? ಇಲ್ಲಿದೆ ರೋಚಕ ಸ್ಟೋರಿ

ದುಬಾರಿ ಮೀನು ಕಳ್ಳರ ಕೈ ಸೇರಿದ್ದೇಗೆ..? ಬರೋಬ್ಬರಿ 4.5 ಕೋಟಿ ರೂ. ಮೌಲ್ಯದ ಆ ಮೀನು ಯಾವುದು..? ಇಲ್ಲಿದೆ ರೋಚಕ ಸ್ಟೋರಿ

ನ್ಯೂಸ್ ನಾಟೌಟ್: ವಿದೇಶಕ್ಕೆ ಕಳ್ಳ ಸಾಗಣೆ ಮಾಡಲು ಯತ್ನಿಸುತ್ತಿದ್ದ ಸುಮಾರು 500 ಅಪರೂಪದ ಮೀನುಗಳನ್ನು ರಕ್ಷಣೆ ಮಾಡಿದ ಘಟನೆ ಅಸ್ಸಾಂನಲ್ಲಿ ನಡೆದಿದೆ.ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿನ ದುಬ್ರುಘರ್ ...

ಬೆಳ್ತಂಗಡಿ: ಮನೆ ಬಾಗಿಲು ಮುರಿದು ಭಾರಿ ಪ್ರಮಾಣದ ನಗ-ನಾಣ್ಯ ಕಳ್ಳತನ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ: ಮನೆ ಬಾಗಿಲು ಮುರಿದು ಭಾರಿ ಪ್ರಮಾಣದ ನಗ-ನಾಣ್ಯ ಕಳ್ಳತನ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ನ್ಯೂಸ್ ನಾಟೌಟ್: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಬಾಗಿಲು ಮುರಿದು ಭಾರಿ ಪ್ರಮಾಣದ ನಗ-ನಾಣ್ಯವನ್ನು ಕಳ್ಳತನ ನಡೆಸಿರುವ ಪ್ರಕರಣ ಬೆಳ್ತಂಗಡಿಯಿಂದ ವರದಿಯಾಗಿದೆ. ಬೆಳ್ತಂಗಡಿ ನಿವಾಸಿ ಕುವೆಟ್ಟು ...

ಧರ್ಮಸ್ಥಳ: ನೇತ್ರಾವತಿ ಸ್ನಾನ ಘಟ್ಟದಲ್ಲಿ ಮುಳುಗಿ ಏಳುವಾಗ ಬೈಕ್ಕೇ ಮಂಗಮಾಯ..! ಸ್ನಾನಕ್ಕಿಳಿಯುವ ಭಕ್ತಾದಿಗಳೇ ಹುಷಾರ್..!

ಧರ್ಮಸ್ಥಳ: ನೇತ್ರಾವತಿ ಸ್ನಾನ ಘಟ್ಟದಲ್ಲಿ ಮುಳುಗಿ ಏಳುವಾಗ ಬೈಕ್ಕೇ ಮಂಗಮಾಯ..! ಸ್ನಾನಕ್ಕಿಳಿಯುವ ಭಕ್ತಾದಿಗಳೇ ಹುಷಾರ್..!

ನ್ಯೂಸ್ ನಾಟೌಟ್: ಬೈಕ್ ಪಾರ್ಕ್ ಮಾಡಿ ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ನಾನಕ್ಕಿಳಿದ ವ್ಯಕ್ತಿಯೊಬ್ಬರ ಬೈಕ್ ಅನ್ನು ಕಳ್ಳರು ಕದ್ದು ಪರಾರಿಯಾಗಿರುವ ಕುರಿತು ದೂರು ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ...

ತಾಯಿ-ಮಗುವಿನ ಶವವನ್ನು ಸ್ಮಶಾನದಿಂದ ಕಳ್ಳತನ ಮಾಡಿದ್ಯಾರು? ವಾಮಾಚಾರಕ್ಕಾಗಿ ನಡೆಯಿತಾ ಈ ಕೃತ್ಯ? ಏನಿದು ವಿಚಿತ್ರ ಘಟನೆ?

ತಾಯಿ-ಮಗುವಿನ ಶವವನ್ನು ಸ್ಮಶಾನದಿಂದ ಕಳ್ಳತನ ಮಾಡಿದ್ಯಾರು? ವಾಮಾಚಾರಕ್ಕಾಗಿ ನಡೆಯಿತಾ ಈ ಕೃತ್ಯ? ಏನಿದು ವಿಚಿತ್ರ ಘಟನೆ?

ನ್ಯೂಸ್ ನಾಟೌಟ್ : ಇತ್ತೀಚೆಗೆ ಹಲವು ವಿಕೃತ ಮತ್ತು ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿವೆ. ಅದಕ್ಕೆ ಅತಿಯಾದ ಮೊಬೈಲ್ ಬಳಕೆ ಮತ್ತು ಅನಾರೋಗ್ಯಕರ ದೃಶ್ಯಗಳ ವೀಕ್ಷಣೆಯೂ ಕಾರಣವಾಗಿರಬಹುದು. ...

Page 2 of 11 1 2 3 11