ಚಲಿಸುತ್ತಿರುವ ಬಸ್ ನಲ್ಲಿ ಸೀರೆ, ಜಡೆ ಹಿಡಿದುಕೊಂಡೇ ಮಹಿಳೆಯರ ಮಾರಾಮಾರಿ ಬಡಿದಾಟ, ಪರಸ್ಪರ ‘ಡಿಬ್ಬ..ಡಿಬ್ಬ’ ಎತ್ತಿಸಿಕೊಂಡ ನಾರಿಯರು, ವಿಡಿಯೋ ವೀಕ್ಷಿಸಿ
ನ್ಯೂಸ್ ನಾಟೌಟ್: ಹೆಣ್ಮಕ್ಕಳೇ ಸ್ಟ್ರಾಂಗು ಗುರು ಅನ್ನುವ ಮಾತಿದೆ. ಅಂತೆಯೇ ಕೆಲವು ಸಲ ಮಹಿಳೆಯರು ವರ್ತಿಸುವುದು ಕೂಡ ಇದೆ. ರಸ್ತೆಯಲ್ಲಿ ಪರಸ್ಪರ ಪುರುಷರು ಮಾತ್ರ ಹೊಡೆದಾಡುವುದಲ್ಲ, ನಾವು ...