ಅಕ್ಷರ ಕಲಿಸಿದ ಗುರುವನ್ನು ಮರೆಯದೆ ಬೆಂಗಳೂರಿನಲ್ಲಿ ಗೌರವಿಸಿದ ಸಜ್ಜನ..!, ವಿದ್ಯೆ ಕಲಿಸಿದ ಗುರುವಿಗೆ ವಂದಿಸಿದ ಉಮ್ಮರ್ ಬೀಜದಕಟ್ಟೆ
ನ್ಯೂಸ್ ನಾಟೌಟ್: 'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ' ಅನ್ನುವ ಮಾತಿದೆ. ಮನೆಯಲ್ಲಿ ಸಾಮಾನ್ಯ ಜ್ಞಾನಕೊಟ್ಟು ಬೆಳೆಸುವ ಪೋಷಕರು, ವಿದ್ಯೆ ಕಲಿಸಿ ಕೈ ಹಿಡಿಯುವ ಸರ್ವಶ್ರೇಷ್ಠ ಗುರುವಿದ್ದರೆ ...