ನಾನು ನಿನ್ನನ್ನು ಬಹಳ ಸಂತೋಷದಿಂದ ಕಿಡ್ನ್ಯಾಪ್ ಮಾಡಲು ಬಯಸುತ್ತೇನೆ ಎಂದು ಮಹಿಳೆಗೆ ಸಂದೇಶ ಕಳುಹಿಸಿದ ಉಬರ್ ಕ್ಯಾಬ್ ಡ್ರೈವರ್..! ಏನಿದು ಪ್ರಕರಣ..?
ನ್ಯೂಸ್ ನಾಟೌಟ್ :ನಗರ ಭಾಗಗಳಲ್ಲಿ ಹೆಚ್ಚಿನವರು ಓಲಾ, ಉಬರ್ ಇತ್ಯಾದಿ ಕ್ಯಾಬ್ ಗಳನ್ನೇ ಅವಲಂಬಿಸಿರುತ್ತಾರೆ. ಮಹಿಳೆಯೊಬ್ಬರಿಗೆ ಉಬರ್ ಡ್ರೈವರ್ "ನಾನು ನಿಮ್ಮನ್ನು ಸಂತೋಷದಿಂದ ಅಪಹರಿಸುತ್ತೇನೆ ಎಂಬ ಸಂದೇಶ ...