ಸಹೋದರನಿಗೆ ಕಿಡ್ನಿ ದಾನ ನೀಡಿದ ಪತ್ನಿಗೆ ತಲಾಖ್ ನೀಡಿದನಾ ಪತಿ..? ಕಿಡ್ನಿ ಜೋಡನೆ ಮಾಡಿದ ಮೇಲೆ ₹40 ಲಕ್ಷಕ್ಕೆ ಬೇಡಿಕೆ ಇಟ್ಟದ್ದೇಗೆ ಆತ..?
ನ್ಯೂಸ್ ನಾಟೌಟ್ : ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಕ್ಕೆ ಪ್ರತಿಯಾಗಿ ಹಣ ಪಡೆಯದ್ದಕ್ಕೆ ಮಹಿಳೆಗೆ ಪತಿ ವಾಟ್ಸ್‌ಆ್ಯಪ್ ಮೂಲಕ ವಿಚ್ಛೇದನ ನೀಡಿರುವ ಘಟನೆ ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ...