32 ವರ್ಷದ ಬಳಿಕ ತನ್ನವರನ್ನು ಹುಡುಕಿಕೊಂಡು ಮೈಸೂರಿಗೆ ಬಂದ ಸ್ವೀಡನ್ ಮಹಿಳೆ..!ಮೈಸೂರಿನಿಂದ ಸ್ವೀಡನ್‌ಗೆ ಹೋಗಿದ್ದೇಗೆ?ಏನಿದು ಘಟನೆ?
ನ್ಯೂಸ್ ನಾಟೌಟ್ : ಅಮ್ಮನನ್ನು ಕಣ್ಣಿಗೆ ಕಾಣೋ ದೇವರು ಎಂದು ಕರಿತಾರೆ.ತಾಯಿ ಮಹತ್ವ ಅವರಿದ್ದಾಗ ಅಷ್ಟೊಂದು ಗೊತ್ತಾಗಲ್ಲ.ಆದರೆ ಅವರು ನಮ್ಮ ಜತೆ ಒಂದು ದಿನ ಇಲ್ಲ ಅಂದಾಗ ...