ಹೋಟೆಲ್ ಮಾಲೀಕರೆ ನಿಮ್ಮ ದಾಖಲೆ ಪ್ರದರ್ಶಿಸಿ..! ಸರ್ಕಾರದ ಈ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದೇಕೆ..?
ನ್ಯೂಸ್ ನಾಟೌಟ್: ವಿವಾದಗಳ ನಡುವೆಯೂ ಉತ್ತರಪ್ರದೇಶದಲ್ಲಿ ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿನ ಹೋಟೆಲ್, ರೆಸ್ಟೋರೆಂಟ್ ಮತ್ತು ತಿನಿಸು ಮಾರಾಟಗಾರರು ತಮ್ಮ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂದು ಮುಜಾಫರ್ನಗರ ...